ಕಾರ್ಕಳ ಮ್ಯೂಸಿಕ್‌ ಅಕಾಡೆಮಿ ವತಿಯಿಂದ ಕೊಳಲು ವಾದನ ತರಬೇತಿ ಆರಂಭ

ಕಾರ್ಕಳ : ಕಾರ್ಕಳ ಮ್ಯೂಸಿಕ್‌ ಅಕಾಡೆಮಿ ವತಿಯಿಂದ ಕೊಳಲು ವಾದನ ತರಬೇತಿ ಮೇ 15 ರಂದು ಆರಂಭಗೊಂಡಿದೆ. ಪ್ರತಿ ಸೋಮವಾರ ಸಂಜೆ 5 ಗಂಟೆಯಿಂದ ತರಬೇತಿ ನಡೆಯುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಇನ್ನೂ ನೋಂದಾಯಿಸಿಕೊಳ್ಳಬಹುದಾಗಿದೆ. ಈಗಾಗಲೇ ಈ ಅಕಾಡೆಮಿಯಲ್ಲಿ ಪ್ರತಿ ಶನಿವಾರ ಸಂಜೆ 4 ರಿಂದ ಕೀಬೋರ್ಡ್‌, ಗೀಟಾರ್‌, ವಯೋಲಿನ್‌ ತರಗತಿಗಳು ನಡೆಯುತ್ತಿವೆ. ನೋಂದವಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 7975785998 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಕಾರ್ಕಳ ಮ್ಯೂಸಿಕ್‌ ಅಕಾಡೆಮಿ ಪ್ರಕಟನೆಯಲ್ಲಿ ತಿಳಿಸಿದೆ.











































































error: Content is protected !!
Scroll to Top