ಸಂಹಿತ್ ಆಚಾರ್ಯ ಪ್ರಥಮ, ನಿಹಾಲ್ ಆಚಾರ್ಯ ದ್ವಿತೀಯ, ಧನ್ಯ ತೃತೀಯ
ಬಜಗೋಳಿ : 2022 -23 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಬಜಗೋಳಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 49 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 13 ವಿದ್ಯಾರ್ಥಿಗಳು A+ 90ಕ್ಕಿಂತ ಹೆಚ್ಚು ಅಂಕ ಪಡೆದು ಒಟ್ಟು 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಹಿತ್ ಆಚಾರ್ಯ 607(97.12%) ಅಂಕ ಪಡೆದು ಪ್ರಥಮ, ನಿಹಾಲ್ ಆಚಾರ್ಯ 601(96.16%) ದ್ವಿತೀಯ, ಧನ್ಯ 591(94.56%) ತೃತೀಯ ಸ್ಥಾನಿಯಾಗಿದ್ದಾರೆ.
ಜೊಮಿಯ 590(94.40%), ದೀಕ್ಷಾ 588 (94.08%), ಬಶೀರ್ 587 (93.92%), ಲಹರ್ 586 (93.92), ಶಶಾಂತ್ 575 (92.%), ಅಂಕುಶ್ 569(91.04%), ತೃಪ್ತಿ 567 (90.72%), ಎರ್ವಿನ್ 565(80.40%), ಆನ್ ಮರಿಯಾ 563(90.08%), ಪ್ರತೀಕ್ಷಾ 563(90.08%) ಅಂಕ ಪಡೆದು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.




































