ಉದ್ಯೋಗ ಮಾಹಿತಿ

ಉಡುಪಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ : 17 ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. +ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ : 05-05-2022.

KPSC : 60 ಸಹಾಯಕ ನಗರ ಯೋಜಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್.
ಕೊನೆಯ ದಿನಾಂಕ : 30-05-2022

ಕರ್ನಾಟಕ ಹೈಕೋರ್ಟ್ : 56 ಸಿವಿಲ್ ನ್ಯಾಯಾಧೀಶ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಕಾನೂನು ಪದವಿ ಮತ್ತು ವಕೀಲರಾಗಿ ನೋಂದಣಿಯಾಗಿರಬೇಕು.
ಕೊನೆಯ ದಿನಾಂಕ : 23-05-2022.

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ ಬ್ಯಾಂಕ್) : 98 ಶೀಘ್ರಲಿಪಿಗಾರರು/ ಕಿರಿಯ ಸಹಾಯಕರು/ ಕ್ಷೇತ್ರಾಧಿಕಾರಿಗಳು/ ನಗದು ಗುಮಾಸ್ತರು ವಾಹನ ಚಾಲಕರು ಮತ್ತು ಆಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪದವಿ+ಶೀಘ್ರಲಿಪಿ(ಕನ್ನಡ+ಇಂಗ್ಲೀಷ್) ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು + ಕಂಪ್ಯೂಟರ್ ಜ್ಞಾನ/ ಎಸ್.ಎಸ್.ಎಲ್.ಸಿ. + ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಕೊನೆಯ ದಿನಾಂಕ : 16-05-2022

MRPL: ಅಸಿಸ್ಟೆಂಟ್ ಎಕ್ಸಿಕ್ಯುಟಿವ್/ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಬಿ.ಇ (Fire and safety)/ ಎಂ.ಬಿ.ಎ (HR and Marketing)/ಸಿ.ಎ
ಕೊನೆಯ ದಿನಾಂಕ : 21-05-2022.

ದಾವಣಗೆರೆ ಜಿಲ್ಲಾ ನ್ಯಾಯಾಲಯ : 31 ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ದ್ವಿತೀಯ ಪಿಯುಸಿ+ ಶೀಘ್ರಲಿಪಿ (ಕನ್ನಡ+ ಇಂಗ್ಲೀಷ್) ಕಿರಿಯ ದರ್ಜೆ ಪಾಸಾಗಿರಬೇಕು.
ಕೊನೆಯ ದಿನಾಂಕ : 17-05-2022.

ಕೊಡಗು ಜಿಲ್ಲೆ : 35 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ + ಕಂಪ್ಯೂಟರ್ ಜ್ಞಾನ.
ಕೊನೆಯ ದಿನಾಂಕ : 10-05-2022.

ಉತ್ತರಕನ್ನಡ ಜಿಲ್ಲೆ : 102 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಪಿಯುಸಿ.
ಕೊನೆಯ ದಿನಾಂಕ : 10-05-2022.

CET – 2022-23 ನೇ ಸಾಲಿನ ಕರ್ನಾಟಕ ರಾಜ್ಯದಲ್ಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 05-05-2022.

NATA 2022 : 2022-23 ನೇ ಸಾಲಿನ ಬಿ.ಇ/ಬಿ.ಟೆಕ್ ಆರ್ಕಿಟೆಕ್ಟರ್ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 11-07-2022.

NEET 2022 : 2022-23 ನೇ ಸಾಲಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ (UG-NEET) ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 06-05-2022,

ಪಂಜಾಬ್ ನ್ಯಾಷನಲ್ ಬ್ಯಾಂಕ್ : 145 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ವಿದ್ಯಾರ್ಹತೆ : ಸಿಎ/ಸಿಎಫ್‌ಎ/ಎಂಬಿಎ ಮ್ಯಾಥ್ಮೆಟಿಕ್ಸ್/ಸ್ಟ್ಯಾಟಿಸ್ಟಿಕ್ಸ್/ಎಕನಾಮಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ +3 ವರ್ಷದ ಅನುಭವ.
ಕೊನೆಯ ದಿನಾಂಕ : 07-05-2022



































































































error: Content is protected !!
Scroll to Top