ಮುಂಬಯಿ ಹೋಟೇಲ್‌ ಉದ್ಯಮಿ ನಂದಳಿಯ ಗೋಪಾಲ್‌ ವಿ. ಶೆಟ್ಟಿ ನಿಧನ

ಮುಂಬಯಿ : ಅಂಧೇರಿ ಪಶ್ಚಿಮದ ಹೋಟೆಲ್‌ ರಾಧಾಕೃಷ್ಣ ಮತ್ತು ಗೋಲ್ಡನ್‌ ಚೆರಿಟ್‌ ಮಾಲಕ, ನಂದಳಿಕೆ ಗ್ರಾಮದ ಗೋಪಾಲ್‌ ವೆಂಕಣ್ಣ ಶೆಟ್ಟಿ (88) ಜ.10ರಂದು ನಿಧನ ಹೊಂದಿದರು. ಕೊಡುಗೈದಾನಿಯಾಗಿದ್ದ ಗೋಪಾಲ್‌ ಅವರು ಧಾರ್ಮಿಕ, ಸಾಮಾಜಿಕ, ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.



































































































error: Content is protected !!
Scroll to Top