Wednesday, January 26, 2022
spot_img
Homeಸ್ಥಳೀಯ ಸುದ್ದಿಮಾಳ : ಬೇಲಿಗೆ ಅಳವಡಿಸಿದ ಐಬಿಎಕ್ಸ್‌ ತಂತಿ ತಗುಲಿ ವ್ಯಕ್ತಿ ಸಾವು

ಮಾಳ : ಬೇಲಿಗೆ ಅಳವಡಿಸಿದ ಐಬಿಎಕ್ಸ್‌ ತಂತಿ ತಗುಲಿ ವ್ಯಕ್ತಿ ಸಾವು

ಕಾರ್ಕಳ : ಬೇಲಿಗೆ ಅಳವಡಿಸಿದ ಐಬಿಎಕ್ಸ್‌ ತಂತಿ ತಗುಲಿ ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ಮಾಳ ಮುಳ್ಳೂರಿನಿಂದ ವರದಿಯಾಗಿದೆ. ವೆಂಕಟೇಶ್‌ ಜೋಶಿ ಎಂಬವರ ತೋಟಕ್ಕೆ ವಿದ್ಯುತ್‌ ತಂತಿ ಬೇಲಿ ಅಳವಡಿಸಿದ್ದು, ಆ. 10ರ ರಾತ್ರಿ ಸ್ಥಳೀಯ ನಿವಾಸಿ ಮುಳ್ಳೂರಿನ ಸೋಮನಾಥ ಡೋಂಗ್ರೆ (58) ಎಂಬುವರು ಆ ಬೇಲಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದು, ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ‍ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!