ಜಗದೀಶ್‌ ಅಧಿಕಾರಿಯವರ ಹೇಳಿಕೆ ಖಂಡನೀಯ-ಸುನಿಲ್‌ ಕೆ.ಆರ್.

ಕಾರ್ಕಳ : ಬಿಲ್ಲವ ಸಮಾಜವನ್ನು ಕಡೆಗಣಿಸಿ ಮಾತನಾಡಿದ ಜಗದೀಶ್‌ ಅಧಿಕಾರಿಯವರ ಹೇಳಿಕೆ ಖಂಡನೀಯ ಮಾತ್ರವಲ್ಲದೇ ಬ್ಯಾರಿಲು ಆಂಡಲ ಆವು, ಪೂಜಾರಿಲು ಅತ್ತ್‌ ಎಂದು ಹೇಳಿರುವುದು ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಹಿಂದೂ ಸಮಾಜವನ್ನು ಒಡೆಯಲು ಪ್ರಯತ್ನಿಸುವ ಜಗದೀಶ್‌ ಅಧಿಕಾರಿ ಮೇಲೆ ಸರಕಾರ ಕಾನೂನು ಕ್ರಮ ಜರುಗಿಸಬೇಕೆಂದು ಬಜರಂಗದಳ ಕರ್ನಾಟಕ ದಕ್ಷಿಣ ಸಂಯೋಜಕ ಸುನಿಲ್‌ ಕೆ.ಆರ್.‌ ಆಗ್ರಹಿಸಿದ್ದಾರೆ.

























































































































error: Content is protected !!
Scroll to Top