ಕಾರ್ಕಳ : ಕಾಂತಾವರ ಗ್ರಾಮದ ಬಾರಾಡಿ ಮುರಪದವು ಎಂಬಲ್ಲಿ ಹಾದುಹೋಗಿರುವ ಪರಪ್ಪಾಡಿ-ಚಿಲಿಂಬಿ ರಸ್ತೆಯಲ್ಲಿ ಕಾರೊಂದು (KA20-B-7212 ) ಬೈಕ್‌ಗೆ (KA05-HC-9999) ಡಿಕ್ಕಿ ಹೊಡೆದ ಘಟನೆ ಡಿ. 25ರಂದು ಸಂಭವಿಸಿದೆ. ಪರಿಣಾಮ ಮೋಟಾರು ಸೈಕಲ್ ಸವಾರ ಕಾಂತಾವರ ಗ್ರಾಮದ ಬಾರಾಡಿಪದವು ಸುಕೇಶ್ ಎಂಬವರು ಗಾಯಗೊಂಡಿರುತ್ತಾರೆ. ಗಾಯಾಳು ಕಾರ್ಕಳ ಸಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಂತಾವರ- ಕಾರು-ಬೈಕ್ ಡಿಕ್ಕಿ-ಸವಾರನಿಗೆ ಗಾಯ







































