ಕಾರ್ಕಳ : ಸಂಭ್ರಮದ ಮಾರಿಪೂಜೆ

ಕಾರ್ಕಳ : ಕಾರ್ಕಳ ಮೂರು ಮಾರ್ಗದಲ್ಲಿ ಡಿ. 22ರಂದು ಮಾರಿಪೂಜೆ ನಡೆಯಿತು. ಪ್ರತೀ ವರ್ಷ ಮೇ ತಿಂಗಳಲ್ಲಿ ನಡೆಯುವ ಕಾರ್ಕಳದ ಮಾರಿ ಪೂಜೆ ಈ ವರ್ಷ ಲಾಕ್ ಡೌನ್ ಕಾರಣಕ್ಕೆ ತಡವಾಗಿ ನಡೆಯುತ್ತಿದೆ. ಸಾವಿರಾರು ಭಕ್ತರು ಮಾರಿ ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.









































































































error: Content is protected !!
Scroll to Top