ಕಾರ್ಕಳ : ಕಾರ್ಕಳ ಜೈನ್ ಬ್ರಿಗೇಡ್ನ ವತಿಯಿಂದ 15 ಅಡಿ ಎತ್ತರದ ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಯನ್ನು ಕಾರ್ಕಳ ಬಾಹುಬಲಿ ಬೆಟ್ಟದ ಹಿಂಭಾಗದಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮೂಡುಬಿದಿರೆ ಶ್ರೀ ಜೈನ ಮಠದ ಜಗದ್ಗುರು ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವದಿಸಿದರು.
ಬಾಹುಬಲಿ ವಿಗ್ರಹಕ್ಕೆ ಸ್ವಾಗತ

October 22, 2020 / By
Newskarkala Desk






























