ಹಬ್ಬದ ಗುಂಗಿನಲ್ಲಿ ಇರಲಿ ಎಚ್ಚರಿಕೆ

ಕೊರೊನಾ ನಮ್ಮ ಸುತ್ತಮುತ್ತವೇ ಇದೆ. ಹೀಗಾಗಿ ಹಬ್ಬ  ಆಚರಿಸುವಾಗ  ಮೈಮರೆಯಬೇಡಿ.  ಈಗಾಗಲೇ ಪ್ರಧಾನಿಯವರು ದೇಶದ ಜನರಿಗೆ ಕೊರೊನಾ ಸಮಯದಲ್ಲಿ ಹಬ್ಬದ ಆಚರಣೆಯ ಬಗ್ಗೆ ಸಂದೇಶ ನೀಡಿದ್ದಾರೆ.ಈಗ ಕೊರೊನಾ  ಸ್ವಲ್ಪ ನಿಯಂತ್ರಣದಲ್ಲಿದೆ. ಆದರೆ ದಸರಾ ಸೇರಿದಂತೆ ಹಬ್ಬದ ಆಚರಣೆಯಲ್ಲಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕಾಗಿದೆ.  ಇಲ್ಲವಾದಲ್ಲಿ ದೇಶ ಮತ್ತೊಮ್ಮೆ ಕೊರೊನಾ ದಾಳಿಗೆ ಒಳಗಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರೋಣ. ದೇಶವು ಬೇಗನೇ ಕರೋನಾ ಮುಕ್ತವಾಗಲಿ

ರಾಘವೇಂದ್ರ ಪ್ರಭು,ಕವಾ೯ಲು































































error: Content is protected !!
Scroll to Top