ಬೆಂಗಳೂರು, ಆ. 14: ದಿಗ್ವಿಜಯ ವಾಹಿನಿಯ ಸುದ್ದಿ ನಿರೂಪಕ ರಕ್ಷತ್ ಶೆಟ್ಟಿಯವರಿಗೆ ಜೀವ ಬೆದರಿಕೆಯೊಡ್ಡಿದ ಕುರಿತು ವರದಿಯಾಗಿದೆ.
ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಗಲಭೆ ವರದಿಯನ್ನು ರಕ್ಷತ್ ಶೆಟ್ಟಿ ನಿರೂಪಿಸಿದ್ದರು.ಈ ಸಂದರ್ಭದಲ್ಲಿ ಇಂಟರ್‌ನೆಟ್ ಕರೆಯ ಮೂಲಕ ಅವರಿಗೆ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.



























