
ಕಾರ್ಕಳ : ಗಣಿತನಗರ ಜ್ಞಾನಸುಧಾ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಶ್ರೀಲಕ್ಷ್ಮೀ ನಾಯಕ್ ಎಸ್.ಎಸ್.ಎಲ್ .ಸಿ. ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ತೃತೀಯಾ ಸ್ಥಾನಿಯಾಗಿ ಹೊರಹೊಮ್ಮಿದ್ದು, ಉಡುಪಿ ಜಿಲ್ಲೆಗೆ ದ್ವಿತೀಯಾ ಸ್ಥಾನಿಯಾಗಿದ್ದಾರೆ. ಅವರು 625ರಲ್ಲಿ 623 ಅಂಕ ಪಡೆದಿರುತ್ತಾರೆ. ಜ್ಞಾನಸುಧಾ ವಿದ್ಯಾಸಂಸ್ಥೆ ಸತತ 6 ವರ್ಷಗಳಿಂದ ಶೇ. 100 ಫಲಿತಾಂಶ ದಾಖಲಿಸಿದೆ.