ಕಾರ್ಕಳ : ಅಂಗಡಿಗೆ ಉರುಳಿಬಿತ್ತು ತೆಂಗಿನ ಮರ August 6, 2020 / By newskarkala desk ಕಾರ್ಕಳ : ಕಾರ್ಕಳದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ನಗರದ ಎಸ್ ವಿ ಟಿ ರಸ್ತೆಯಲ್ಲಿನ ಅಂಗಡಿಗೆ ತೆಂಗಿನ ಮರ ಉರುಳಿಬಿದ್ದಿದೆ. ಇದರಿಂದಾಗಿ ನಗರದಲ್ಲಿ ಕೆಲ ಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. Share this:WhatsAppTweetTelegram