ಚೈತನ್ಯ ಮಿತ್ರಮಂಡಳಿ ಹಾಳೆಕಟ್ಟೆ ಕಲ್ಯಾ, ಚೈತನ್ಯ ಮಹಿಳಾ ಮತ್ತು ಯುವತಿ ಮಂಡಲ ಕಲ್ಯಾ, ರೋಟರಿ ಕ್ಲಬ್ ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆನ್ ಲೈನ್ ಮುದ್ದು ಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ.
ಮುದ್ದು ಕೃಷ್ಣ ವೇಷದ ಗರಿಷ್ಠ 30 ಸೆಕೆಂಡುಗಳ ವಿಡಿಯೋ ಚಿತ್ರೀಕರಣ ಮಾಡಿ 70195 67334 ಈ ವಾಟ್ಸಾಪ್ ನಂಬರಿಗೆ ಕಳುಹಿಸಿಕೊಡಬೇಕು.ವಿಡಿಯೋವನ್ನು ಚೈತನ್ಯ ಮಿತ್ರಮಂಡಳಿಯ facebook pageನಲ್ಲಿ ಹಾಕಲಾಗುವುದು.Facebook pageನಲ್ಲಿ Like ಮತ್ತು ತೀರ್ಪುಗಾರರ ತೀರ್ಮಾನದಂತೆ ಆಯ್ಕೆ ಮಾಡಲಾಗುವುದು.
ವಯೋಮಿತಿ 1 ರಿಂದ 5 ವರ್ಷ. ವಿಡಿಯೋ ತಲುಪಲು ಕೊನೆಯ ದಿನಾಂಕ. 10-08-2020. Face book page ನಲ್ಲಿ like ಲೈಕ್ ಮಾಡಲು ಕೊನೆಯ ದಿನಾಂಕ 18-08-2020.