ಹೊಸ ಶಿಕ್ಷಣ ನೀತಿಗೆ ಉಪ ರಾಷ್ಟ್ರಪತಿ ಶ್ಲಾಘನೆ

0

ದಿಲ್ಲಿ, ಆ.1 : ಮಕ್ಕಳಿಗೆ ಗುಣಮಟ್ಟದ ಉತ್ತು ಮೌಲಿಕ ಶಿಕ್ಷಣ  ಫದಗಿಸಲು ಹೊಸ  ರಾಷ್ಟ್ರೀಯ ಶಿಕ್ಷಣ ನೀತಿ ಪ್ರಮುಖ  ಹೆಜ್ಜೆಯಾಗಿದೆ ಎಂದು ಉಪ  ರಾಷ್ಟ್ರಪತಿ ವೆಂಕಯ್ಯ ನಾಯ್ಡು ಶ್ಲಾಘಿಸಿದ್ದಾರೆ.

ರಾಷ್ಟ್ರೀಯ  ಶಿಕ್ಷಣ  ನೀತಿಯನ್ನು ಸಂಪುಟ ಅಂಗೀಕರಿಸಿರಿವುದಕ್ಕೆ ಹರ್ಷ ವ್ಯಕ್ತಪಡಿಸಿದ ಅವರು ವೈವಿಧ್ಯತೆ ಮತ್ತು ಸ್ಥಳೀಯ ಅಂಶಗಳನ್ನು, ಭಾರತದ ಶಾಸ್ತ್ರೀಯ  ಭಾಷೆಗಳ ಮಹತ್ವವನ್ನು ಈ ನೀತಿ ಗುರುತಿಸಿದೆ. ಹೊಸ ನೀತಿಯಲ್ಲಿ ಮಾತೃಭಾಷೆ ಉತ್ತು ಬಹುಭಾಷಾ ಸಿದ್ಧಾಂತಕ್ಕೆ ಒತ್ತು ನೀಡಲಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದ್ದಾರೆ.

Previous articleಬಿಜೆಪಿ ವಕ್ತಾರರಾಗಿ ಕ್ಯಾ. ಗಣೇಶ್‌ ಕಾರ್ಣಿಕ್‌
Next articleಹಸಿದ ಹೊಟ್ಟೆಗೆ ತತ್ವಶಾಸ್ತ್ರ ಉಪಯುಕ್ತವಲ್ಲ : ಗಡ್ಕರಿ

LEAVE A REPLY

Please enter your comment!
Please enter your name here