ಮುಂಬಯಿ : ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಖ್ಯಾಗ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರನ್ನು ಪ್ರಶ್ನಿಸಲಿದಾರೆ.ಇತ್ತೀಚೆಗಷ್ಟೆ ನಟಿ ಸಂಜನಾ ಸಾಂಘಿ ಅವರನ್ನು ಪ್ರಶ್ನಿಸಲಾಗಿತ್ತು.
ಈ ಪ್ರಕರಣಕ್ಕೆಬ ಸಂಬಂಧಿಸಿ ಈಗಾಗಲೇ ಪೊಲೀಸರು ನಸರ್ದೇಶಕ ಶೇಖರ್ ಕಪೂರ್, ಸುಶಾಂತ್ ಸ್ನೇಹಿತ ಸಂದೀಪ್ ಸಿಂಗ್ ಸೇರಿ 25 ಬಾಲಿವುಡ್ಡಿಗರನ್ನು ಪ್ರಶ್ನಿಸಲಾಗಿದೆ. ಸುಶಾಂತ್ ನಟಿಸಿದ ಕೊನೆಯ ಚಿತ್ರಕ್ಕೆ ಸಂಜನಾ ಸಾಂಘಿ ನಾಯಕಿಯಾಗಿದ್ದರು.,
ಸುಶಾಂತ್ ಜೂ.14 ರಂದು ಬಾಂದ್ರದಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.