ಪೇಟೆಧಾರಣೆ – ತರಕಾರಿ ಮೀನಿನ ಬೆಲೆಯಲ್ಲಿ ಇಳಿಕೆ – ಹಣ್ಣಿನ ಬೆಲೆ ಯಥಾಸ್ಥಿತಿ
ಕಾರ್ಕಳ : ಪಿತೃಪಕ್ಷದ ಹಿನ್ನೆಲೆ ತರಕಾರಿ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ ಬಾಳೆ ಕಾಯಿ, ಕುಂಬಳಕಾಯಿ, ಹಾಗಲಕಾಯಿಯ ಬೇಡಿಕೆ ಹೆಚ್ಚಿದ್ದು, ಇದರ ಬೆಲೆಯಲ್ಲಿ ತುಸು ಏರಿಕೆ ಕಂಡಿದೆ. ಇನ್ನು ಹಣ್ಣಿನ ಬೆಲೆ ಯಥಾಸ್ಥಿತಿಯಲ್ಲಿದ್ದು, ಮೀನಿನ ಬೆಲೆಯಲ್ಲಿ ಇಳಿಕೆಯಾಗಿದೆ. ತರಕಾರಿ ದರ ಕೆ.ಜಿ. ಗೆಬಾಳೆ ಕಾಯಿ : 80 ರೂ., ಕುಂಬಳ ಕಾಯಿ : 40-50 ರೂ., ಹಾಗಲಕಾಯಿ : 80-100 ರೂ., ಕೊತ್ತಂಬರಿ ಸೊಪ್ಪು: 50ರೂ., ಮುಳ್ಳುಸೌತೆ : 30 ರೂ., ಶುಂಠಿ : 80ರೂ., (ಹೊಸ ಶುಂಠಿ
ಪೇಟೆಧಾರಣೆ – ತರಕಾರಿ ಮೀನಿನ ಬೆಲೆಯಲ್ಲಿ ಇಳಿಕೆ – ಹಣ್ಣಿನ ಬೆಲೆ ಯಥಾಸ್ಥಿತಿ Read More »




