ರೈನಾ ಐಪಿಎಲ್ ನಿಂದ ಅರ್ಧದಲ್ಲಿಯೇ ಹೊರಬಂದದ್ದೇಕೆ? ಕ್ರಿಕೆಟಿಗ ಬಹಿರಂಗಪಡಿಸಿದರು ಬೆಚ್ಚಿಬೀಳಿಸುವ ಸತ್ಯ
ಮುಂಬಯಿ, ಸೆ.1: ಸುರೇಶ್ ರೈನಾ ಐಪಿಎಲ್ ಕೂಟದಿಂದ ದಿಢೀರ್ ಎಂದು ಹೊರಬಂದದ್ದೇಕೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳ ತಲೆ ತಿನ್ನುತ್ತಿತ್ತು. ಇದೀಗ ಈ ಪ್ರಶ್ನೆಗೆ ಸ್ವತಃ ಸುರೇಶ್ ರೈನಾ ಉತ್ತರ ಕೊಟ್ಟಿದ್ದಾರೆ. ಆದರೆ ಅವರು ಹೇಳಿರುವ ಕಾರಣ ಮಾತ್ರ ಬೆಚ್ಚಿಬೀಳಿಸುವಂತಿದೆ. ಪಂಜಾಬ್ ನಲ್ಲಿರುವ ತನ್ನ ಕುಟುಂಬಕ್ಕಾದ ಭೀಕರ ಸ್ಥಿತಿಯೇ ತಾನು ಯುಎಇಯಿಂದ ವಾಪಾಸು ಬರಲು ಕಾರಣ ಎಂದು ಬಹಿರಂಗಪಡಿಸಿದ್ದಾರೆ ರೈನಾ. ಪಂಜಾಬ್‌ನಲ್ಲಿ ನನ್ನ ಕುಟುಂಬಕ್ಕಾಗಿರುವ ಗತಿ ಅತಿ ಭೀಕರ. ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ.
ರೈನಾ ಐಪಿಎಲ್ ನಿಂದ ಅರ್ಧದಲ್ಲಿಯೇ ಹೊರಬಂದದ್ದೇಕೆ? ಕ್ರಿಕೆಟಿಗ ಬಹಿರಂಗಪಡಿಸಿದರು ಬೆಚ್ಚಿಬೀಳಿಸುವ ಸತ್ಯ Read More »










