ವನಿತೆಯರಿಗೂ ನಡೆಯಲಿದೆ ಐಪಿಎಲ್
–ನವಂಬರ್ ನಲ್ಲಿ ನಡೆಯುವ ಸಾಧ್ಯತೆ ದಿಲ್ಲಿ, ಆ. 2 : ಬಿಸಿಸಿಐ ಪುರುಷರ ಐಪಿಲ್ ಕ್ರಿಕೆಟ್ ಲೀಗ್ ನಂತೆಯೇ ವನಿತೆಯರ ಐಪಿಎಲ್ ಟೂರ್ನಿಯನ್ನೂ ಕೂಡ ಆಯೋಜನೆ ಮಾಡಲಿದೆ. ಈ ವಿಚಾರವನ್ನು ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಗಂಗೂಲಿ ಮಹಿಳಾ ಐಪಿಎಲ್ ಅಥವಾ ಅದೇ ರೀತಿಯ ಚಾಲೆಂಜರ್ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧವಾಗಿದೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದು, ಶೀಘ್ರದಲ್ಲೇ ಮಹಿಳಾ ಐಪಿಎಲ್ ಟೂರ್ನಿಯ ಕುರಿತು ವೇಳಾಪಟ್ಟಿ ಯೋಜಿಸುತ್ತೇವೆ ಎಂದು
ವನಿತೆಯರಿಗೂ ನಡೆಯಲಿದೆ ಐಪಿಎಲ್ Read More »

