ಬೇರೂತ್ ನಗರದಲ್ಲಿ ಸಂಭವಿಸಿದ ಭೀಕರ ಸ್ಫೋಟ ಬಳಿಕದ ದೃಶ್ಯ
ಬೇರೂತ್, ಆ. 5,ಲೆಬನಾನ್ ರಾಜಧಾನಿ ಬೇರೂತ್ ನಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿ ಇಟ್ಟಿದ್ದ ಗೋದಾಮಿನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 73 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 4,000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೂರಾರು ಕಟ್ಟಡಗಳು ಹಾನಿಗೀಡಾಗಿವೆ. ಸ್ಫೋಟದ ತೀವ್ರತೆಗೆ ಲೆಬನಾನ್ ರಾಜಧಾನಿಯಾಗಿರುವ ಬೇರೂತ್ ತತ್ತರಿಸಿ ಹೋಗಿದೆ. ರಾಜಧಾನಿಯ ಜನರಿಗೆ ಭೂಕಂಪದ ಅನುಭವವಾಗಿದೆ.ಗೋದಾಮಿನಲ್ಲಿ ಬಾಂಬ್ ಮತ್ತು ರಸಗೊಬ್ಬರ ತಯಾರಿಸುವ ೨,೭೫೦ ಟನ್ ಅಮೋನಿಯ ನೈಟ್ರೇಟ್ ಇತ್ತು. ಬೆರೂತ್ ನಲ್ಲಿ ಮೊದಲ ಬಾರಿ ಸ್ಫೋಟ ಸಂಭವಿಸಿ ಹೊಗೆ ಬರುತ್ತಿದ್ದು, ಬೆಂಕಿ
ಬೇರೂತ್ ನಗರದಲ್ಲಿ ಸಂಭವಿಸಿದ ಭೀಕರ ಸ್ಫೋಟ ಬಳಿಕದ ದೃಶ್ಯ Read More »



