• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ವಿದೇಶ

ಪಾಕಿಸ್ತಾನದಲ್ಲಿ ಹೆಸರುಬೇಳೆ ಕೆಜಿಗೆ 260 ರೂ.

ಆರ್ಥಿಕ ವರ್ಷ 2020ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ. ದಿಲ್ಲಿ : ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದ್ದು ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟವಾಗಿದೆ.  ತರಕಾರಿಗಳ ನಂತರ ದ್ವಿದಳ ಧಾನ್ಯಗಳ ಬೆಲೆಗಳು ಗಗನಕ್ಕೇರಿವೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಪಾಕಿಸ್ಥಾನದ ರೂಪಾಯಿ ಹೆಚ್ಚು ಕುಸಿದಿದೆ. ಆರ್ಥಿಕ ವರ್ಷ 2020 ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಪಾಕಿಸ್ಥಾನದ ಬ್ಯೂರ

ಪಾಕಿಸ್ತಾನದಲ್ಲಿ ಹೆಸರುಬೇಳೆ ಕೆಜಿಗೆ 260 ರೂ. Read More »

ಕಡೆಗೂ ಸಿಕ್ಕಿತು ಕೊರನಾಕ್ಕೆ ಮದ್ದು

ಈ ಲಸಿಕೆಯನ್ನು ಇಂಜೆಕ್ಷನ್ ಸಹಾಯದಿಂದ ದೇಹದೊಳಗೆ ಬಿಡುಗಡೆ ಮಾಡಲಾಗುತ್ತದೆ. ಈ ಔಷಧವು ಒಟ್ಟಾರೆ ಒಂದು ರೀತಿಯ ಡಿಎನ್‌ಎ ಆಗಿದ್ದು ಅದು ದೇಹದೊಳಗಿನ ಕರೋನಾವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತದೆ. ದಿಲ್ಲಿ : ಪ್ರಪಂಚದಾದ್ಯಂತದ ವಿಜ್ಞಾನಿಗಳು ಕೊರೊನಾ ವೈರಸ್‌   ವಿರುದ್ಧ ಹೋರಾಡಲು ಲಸಿಕೆ ತಯಾರಿಸುವಲ್ಲಿ ನಿರತರಾಗಿದ್ದಾರೆ. ಆದರೆ ಇಲ್ಲಿಯವರೆಗೆ ಎಲ್ಲಾ ಕಂಪನಿಗಳು ಲಸಿಕೆಗಳನ್ನು ಮಾತ್ರ ತಯಾರಿಸಿವೆ ಎಂದು ಹೇಳಿಕೊಂಡಿವೆ. ಆದರೆ ಲಸಿಕೆ ಮಾನವರ ಮೇಲಿನ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾದಾಗ ಮಾತ್ರ ಅದನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ. ಈಗ ಏತನ್ಮಧ್ಯೆ ಅಮೆರಿಕದ

ಕಡೆಗೂ ಸಿಕ್ಕಿತು ಕೊರನಾಕ್ಕೆ ಮದ್ದು Read More »

ಟಿಕ್ – ಟ್ಯಾಕ್ ನಿಷೇಧದಿಂದ ಆಗುವ ನಷ್ಟ ಎಷ್ಟು ಗೊತ್ತಾ?

ದಿಲ್ಲಿ: ಭಾರತ ಚೀನ ಮೂಲದ ಒಟ್ಟು 59 app ಗಳನ್ನು ಬ್ಯಾನ್ ಮಾಡಿದೆ. ಬ್ಯಾನ್ ಬಳಿಕ ಚೀನದ ಪತ್ರಿಕೆ ಗ್ಲೋಬಲ್ ಟೈಮ್ಸ್, ಈ ಬ್ಯಾನ್ ನಿಂದ ಟಿಕ್-ಟಾಕ್ ಮೂಲ ಕಂಪನಿ ByteDanceಗೆ ಕೋಟ್ಯಂತರ ರೂ.ಗಳ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿದೆ. ಬಿಜಿಂಗ್: ಪೂರ್ವ ಲಡಾಕ್ ನ ಗಡಿಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯಾ ನಂತರ ಭಾರತ ಚೀನ ಮೂಲದ 59 app ಗಳನ್ನು ನಿಷೇಧಿಸಿತ್ತು. ಈ ಕ್ರಮದಿಂದ ಚೀನದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿತ್ತು.

ಟಿಕ್ – ಟ್ಯಾಕ್ ನಿಷೇಧದಿಂದ ಆಗುವ ನಷ್ಟ ಎಷ್ಟು ಗೊತ್ತಾ? Read More »

ಈ ನಗರದಲ್ಲಿ ನಡೆದಾಡುವಾಗ ಮೊಬೈಲ್ ಫೋನ್ ಬಳಕೆ ಬ್ಯಾನ್

ರಸ್ತೆಗಳಲ್ಲಿ ನಡೆದಾಡುವಾಗ ಕರೆ ಮಾಡುವುದು ಎಷ್ಟೊಂದು ಅಪಾಯಕಾರಿ ಎಂಬುದರ ಕುರಿತು ಜನರಲ್ಲಿ ಎಚ್ಚರಿಕೆ ಮೂಡಿಸಲು ಅಭಿಯಾನವೊಂದನ್ನು ನಡೆಸಲಾಗುತ್ತಿದೆ. ಟೋಕಿಯೊ: ರಸ್ತೆಗಳಲ್ಲಿ ನಡೆದಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು ಈಗ  ಒಂದು ಸಾಮಾನ್ಯ ವಿಷಯ. ಈದು ಸಾರ್ವತ್ರಿಕವಾದ ಪಿಡುಗು. ಆದರೆ ಜಪಾನ್ ನ ಯಾಮಾಟೋ ನಗರದಲ್ಲಿ ಇನ್ಮುಂದೆ ನಿಮಗೆ ಈ ರೀತಿಯ ಉದಾಹರಣೆಗಳು ಕಾಣಲು ಸಿಗುವುದಿಲ್ಲ. ಏಕೆಂದರೆ ಈ ಕುರಿತು ಮಸೂದೆಯೊಂದನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಬಿಲ್ ರಸ್ತೆಗಳಲ್ಲಿ ನಡೆದಾಡುವ ಜನರ ಮೊಬೈಲ್ ಬಳಕೆಯ ಮೇಲೆ ನಿಷೇಧ ವಿಧಿಸಲಿದೆ. ರಸ್ತೆಗಳಲ್ಲಿ

ಈ ನಗರದಲ್ಲಿ ನಡೆದಾಡುವಾಗ ಮೊಬೈಲ್ ಫೋನ್ ಬಳಕೆ ಬ್ಯಾನ್ Read More »

ಇರಾನ್​ನ ಟೆಹ್ರಾನ್​ನಲ್ಲಿ ಗ್ಯಾಸ್​ ಸೋರಿಕೆಯಿಂದ ಭಾರೀ ಸ್ಫೋಟ; 19 ಜನ ಸಾವು

ನಿನ್ನೆ ರಾತ್ರಿ 9 ಗಂಟೆಗೆ ಇರಾನ್​ನ ರಾಜಧಾನಿ ಟೆಹ್ರಾನ್​ನಲ್ಲಿ ಸ್ಫೋಟ ಸಂಭವಿಸಿದೆ. ಆ ಕಟ್ಟಡದ ಬೇಸ್​ಮೆಂಟ್​ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡ ಕಾರಣಕ್ಕೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಟೆಹ್ರಾನ್‌ : ಇರಾನ್​ನ ಟೆಹ್ರಾನ್​ನಲ್ಲಿರುವ ಮೆಡಿಕಲ್ ಕ್ಲಿನಿಕ್​ನಲ್ಲಿ ಮಂಗಳವಾರ ರಾತ್ರಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಇಡೀ ಕಟ್ಟಡವೇ ಹೊತ್ತಿ ಉರಿದಿದ್ದು, 19 ಜನರು ಸಾವನ್ನಪ್ಪಿದ್ದಾರೆ. ಬಹುಮಹಡಿಯ ಕಟ್ಟಡ ಹೊತ್ತಿ ಉರಿಯುತ್ತಿರುವ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ. ಟೆಹ್ರಾನ್​ನ ಮೆಡಿಕಲ್ ಕ್ಲಿನಿಕ್​ನಲ್ಲಿ ಉಂಟಾದ ಸ್ಫೋಟಕ್ಕೆ ಗ್ಯಾಸ್ ಸೋರಿಕೆಯೇ ಕಾರಣ ಎಂದು

ಇರಾನ್​ನ ಟೆಹ್ರಾನ್​ನಲ್ಲಿ ಗ್ಯಾಸ್​ ಸೋರಿಕೆಯಿಂದ ಭಾರೀ ಸ್ಫೋಟ; 19 ಜನ ಸಾವು Read More »

ಪಾಕ್‌ ಪೈಲಟ್ ಗಳ ಲೈಸೆನ್ಸ್‌ ನಕಲಿ

ಮೇ ತಿಂಗಳಲ್ಲಿ ಪಾಕಿಸ್ಥಾನದಲ್ಲಿ ವಿಮಾನ ಪತನಗೊಂಡು ೯೮ ಮಂದಿ ಸಾವನ್ನಪ್ಪಿದ ದುರ್ಘಟನೆಯ ಬಳಿಕ ಅಲ್ಲಿನ ಪೈಲಟ್ ಗಳ ಲೈಸೆನ್ಸ್‌ ಪರಿಶೀಲನೆ ನಡೆಸಿದಾಗ ಕಾರ್ಯನಿರತ ೮೬೦ ಪೈಲಟ್ ಗಳ ಪೈಕಿ ೨೬೨ ಮಂದಿ ನಕಲಿ ಲೈಸೆನ್ಸ್‌ ಹೊಂದಿರುವುದು ಪತ್ತೆಯಾಗಿದೆ.೪೩೪ಪೈಲಟ್‌ ಗಳು ನಕಲಿ ಅಥವಾ ಅಡ್ಡದಾರಿಯ ಮೂಲಕ ಲೈಸೆನ್ಸ್ ಪಡೆದುಕೊಂಡಿದ್ದಾರೆ.ಈ ಪೈಕಿ ೧೪೧ ಪೈಲಟ್‌ ಗಳನ್ನು ಈಗಾಗಲೆ ಮನೆಗೆ ಕಳುಹಿಸಲಾಗಿದೆ. ಎ೩೨೦ ವಿಮಾನದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೈಲಟ್‌ ಗಳು ಕೊರೊನ ವೈರಸ್‌ ಬಗ್ಗೆ ಪಟ್ಟಾಂಗ ಹೊಡೆದ ಕಾರಣ ಎಳೆದ ತಿಂಗಳು

ಪಾಕ್‌ ಪೈಲಟ್ ಗಳ ಲೈಸೆನ್ಸ್‌ ನಕಲಿ Read More »

error: Content is protected !!
Scroll to Top