• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ವಿದೇಶ

ಟ್ರಂಪ್ ವಿರುದ್ಧ ಅಮೆರಿಕದ 17 ಕಂಪನಿಗಳಿಂದ ಮೊಕದ್ದಮೆ

ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉಳಿಯುವುದನ್ನು ತಡೆಯುವ ಟ್ರಂಪ್ ಆಡಳಿತದ ಇತ್ತೀಚಿನ ಹೊಸ ನೀತಿಯ ವಿರುದ್ಧ ಹಾರ್ವಡ್ ವಿಶ್ವವಿದ್ಯಾಲಯ ಮತ್ತು ಎಂಐಟಿ ಸಲ್ಲಿಸಿರುವ ಮೊಕದ್ದಮೆಗೆ ಇದೀಗ ಗೂಗಲ್, ಫೇಸ್ ಬುಕ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಅಮೆರಿಕಾದ ಒಂದು ಡಜನ್ ಗೂ ಹೆಚ್ಚು ತಂತ್ರಜ್ಞಾನ ಕಂಪನಿಗಳು ಕೂಡಾ ಸೇರಿಕೊಂಡಿವೆ. ವಾಷಿಂಗ್ಟನ್: ಕನಿಷ್ಠ ಒಂದು ವೈಯಕ್ತಿಕ ಕೋರ್ಸ್ ನಲ್ಲಿ  ( ಒನ್-ಇನ್- ಪರ್ಸನ್  ಕೋರ್ಸ್ ) ಪಾಲ್ಗೊಳ್ಳದ ಹೊರತು ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉಳಿಯುವುದನ್ನು ತಡೆಯುವ ಟ್ರಂಪ್ ಆಡಳಿತದ ಇತ್ತೀಚಿನ ಹೊಸ ನೀತಿಯ ವಿರುದ್ಧ ಹಾರ್ವಡ್

ಟ್ರಂಪ್ ವಿರುದ್ಧ ಅಮೆರಿಕದ 17 ಕಂಪನಿಗಳಿಂದ ಮೊಕದ್ದಮೆ Read More »

ರಷ್ಯಾದಲ್ಲಿ ತಯಾರಾಯಿತು ಕೊರೊನಾದ ಮೊದಲ ಲಸಿಕೆ

ಎಲ್ಲ ಟ್ರಯಲ್ ಗಳು ಯಶಸ್ವಿ ಎಂದ ವಿವಿ ಮಾಸ್ಕೊ: ಕೊರೊನಾಗೆ ನಲಸಿಕೆ ಕಂಡುಹಿಡಿಯುವ ಸ್ಪರ್ಧೆಯಲ್ಲಿ ರಷ್ಯಾ ಉಳಿದ ದೇಶಗಳನ್ನು ಹಿಂದಿಕ್ಕಿದೆ. ರಷ್ಯಾದ ಸೆಶೆನೋವ್ ಫಸ್ಟ್ ಮಾಸ್ಕೋ ಸ್ಟೇಟ್ ಮೆಡಿಕಲ್ ವಿಶ್ವವಿದ್ಯಾನಿಲಯ ಕಂಡುಹಿಡಿದಿರುವ ಇ ಲಸಿಕೆ ಜಗತ್ತಿನಲ್ಲಿ ಕೊಕೊನಾ ವೈರಸ್ಗೆ ಕಂಡುಹಿಡಿಯಲಾದ ಮೊದಲ ಲಸಿಕೆ ಎಂಬ ಹಿರಿಮೆಗೆ ಪಾತ್ರವಾಗಲಿಹೆ. ಕೊರೊನಾ ವ್ಯಾಕ್ಸಿನ್ ನ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ವಿವಿ ಹೇಳಿಕೊಂಡಿದೆ. ಒಂದು ವೇಳೆ ವಿಶ್ವವಿದ್ಯಾಲಯ ನೀಡಿರುವ ಈ ಕುರಿತು ಮಾಹಿತಿ ನೀಡಿರುವ ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ ಲೆಶನಲ್

ರಷ್ಯಾದಲ್ಲಿ ತಯಾರಾಯಿತು ಕೊರೊನಾದ ಮೊದಲ ಲಸಿಕೆ Read More »

ಚೀನದಿಂದ ಹೊರ ನಡೆಯುತ್ತಾ ಟಿಕ್‌ಟಾಕ್ ಪೇರೆಂಟ್‌ ಸಂಸ್ಥೆ ?

ದಿಲ್ಲಿ : ವೀಡಿಯೊ ಶೇರಿಂಗ್ ಅಪ್ಲಿಕೇಶನ್ ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್  ಅಮೆರಿಕ ಮತ್ತು ಭಾರತದಲ್ಲಿ ತೀವ್ರ ಹಿನ್ನೆಡೆಯನ್ನು ಎದುರಿಸಿದ ಹಿನ್ನಲೆಯಲ್ಲಿ,  ಅಪ್ಲಿಕೇಶನ್‌ನ ಸಾಂಸ್ಥಿಕ ರಚನೆಯನ್ನು ಬದಲಾಯಿಸಲು ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ, ಚೀನಾದ ಇಂಟರ್‌ನೆಟ್ ದಿಗ್ಗಜ ಬೈಟ್‌ಡ್ಯಾನ್ಸ್ ಟಿಕ್‌ಟಾಕ್ ಹೊಸ ನಿರ್ವಹಣಾ ಮಂಡಳಿಯನ್ನು ರಚಿಸಲು ಯೋಜನೆ ರೂಪಿಸುತ್ತಿದೆ ಅಥವಾ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಚೀನಾದಿಂದ ಹೊರಗೆ ಇಡುವತ್ತ ಪ್ರಯತ್ನ ನಡೆಸುತ್ತಿದೆ. ಚೀನಾದ ಹೊರಗೆ ಅಪ್ಲಿಕೇಶನ್‌ಗೆ ಪ್ರಧಾನ ಕಛೇರಿಯನ್ನು ಸ್ಥಾಪಿಸುವ ಆಯ್ಕೆಯತ್ತಲೂ ಅದು ಗಮನಹರಿಸಿದೆ ಎಂದು ಹೇಳಲಾಗಿದೆ. “ನಾವು ನಮ್ಮ ಬಳಕೆದಾರರ ಖಾಸಗಿತನವನ್ನು

ಚೀನದಿಂದ ಹೊರ ನಡೆಯುತ್ತಾ ಟಿಕ್‌ಟಾಕ್ ಪೇರೆಂಟ್‌ ಸಂಸ್ಥೆ ? Read More »

ಅಮೆರಿಕಲ್ಲಿ ಬರಲಿದೆ ಹೊಸ ವಲಸೆ ಕಾನೂನು

ವಾಷಿಂಗ್ಟನ್‌ : ಇತ್ತೀಚೆಗಷ್ಟೆ ವಲಸೆ ನಿಯಮಕ್ಕೆ ತಿದ್ದುಪಡಿ ಮಾಡಿ ಭಾರತೀಯರು ಸೇರಿದಂತೆ ಲಕ್ಷಗಟ್ಟಲೆ ಮಂದಿಯ ಡಾಲರ್‌ ಕನಸಿಗೆ ತಣ್ಣೀರು ಎರಚಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಹೊಸ ನಿರಿಕ್ಷೆ ಹುಟ್ಟಿಸುವ ಸುದ್ದಿಯನ್ನು ನೀಡಿದ್ದಾರೆ. ಪ್ರತಿಭೆ ಆಧಾರಿತ ಹೊಸ ವಲಸೆ ನಿಯಮ ರಚಿಸಲು ಟ್ರಂಪ್‌ ಹೇಳಿದ್ದಾರಂತೆ. ಹೊಸ ನಿಯಮದಲ್ಲಿ ಬಾಲ್ಯದಿಂದಲೇ  ಅಮೆರಿಕದಲ್ಲಿದ್ದರೂ ಪೌರತ್ವ ವಂಚಿತರಾಗಿರುವವರಿಗೂ ಅನುಕೂಲವಾಗಲಿರುವ ಅಂಶಗಳಿವೆ ಎಂದು ಖಾಸಗಿ ಟಿವಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಟ್ರಂಪ್‌ ಹೇಳಿಕೊಂಡಿದ್ದಾರೆ. ಡಿಫರ್ಡ್‌ ಆಕ್ಷನ್‌ ಫಾರ್‌ ಚೈಲ್ಡ್‌ ವುಡ್‌ ಎರಾಯ್‌ವಲ್ಸ್‌

ಅಮೆರಿಕಲ್ಲಿ ಬರಲಿದೆ ಹೊಸ ವಲಸೆ ಕಾನೂನು Read More »

ಕುವೈಟ್ ನಲ್ಲಿ ಈ ಕಾನೂನು ಜಾರಿಗೆ ಬಂದರೆ 8 ಲಕ್ಷ ಭಾರತೀಯರ ಉದ್ಯೋಗಕ್ಕೆ ಸಂಚಕಾರ

ಕುವೈಟ್:‌ ಇಡೀ ಜಗತ್ತು ಕೊರೊನಾ ವೈರಸ್‌ ಉಂಟು ಮಾಡಿರುವ ಕೋಲಾಹಲದಿಂದ ತಲ್ಲಣಿಸಿ ಹೋಗಿದೆ.ಎಲ್ಲೆಡೆ ನೌಕರಿಗೆ ಕತ್ತರಿ ಹಾಕುತ್ತಿರುವ ಸುದ್ದಿಗಳೇ ಬರುತ್ತಿವೆ.ಅದರಲ್ಲೂ ವಿದೇಶಗಳಲ್ಲಿ ದುಡಿಯುತ್ತಿರುವವರ ಪಾಡು  ಬಹಳ ಶೋಚನೀಯವಾಗಿದೆ.ಲಾಕ್‌ ಡೌನ್‌ , ಶಟ್‌ ಡೌನ್‌ನಂಥ ಕ್ರಮಗಳಿಂದಾಗಿ ದೇಶಗಳ ಆರ್ಥಿಕತೆ ಮುಗ್ಗರಿಸಿದೆ. ಈ ಪರಿಸ್ಥಿತಿಯಲ್ಲಿ ಎಲ್ಲ ದೇಶಗಳು ಖರ್ಚುವೆಚ್ಚಗಳನ್ನು ಕಡಿಮೆ ಮಾಡುವ ಮತ್ತು ಸ್ಥಳೀಯರಿಗೆ ನೌಕರಿ ಕೊಡುವಂಥ ಕ್ರಮಗಳಿಗೆ ಮುಂದಾಗಿವೆ. ಕುವೈಟ್‌ ದೇಶವೂ ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದು,ಹೊಸದಾಡಿ ಕಾನೂನು ರಚಿಸಲು ಮುಂದಾಗಿದೆ. ಒಂದು ವೇಳೆ ಈ ಕಾನೂನು ರಚನೆಯಾದದ್ದೇ

ಕುವೈಟ್ ನಲ್ಲಿ ಈ ಕಾನೂನು ಜಾರಿಗೆ ಬಂದರೆ 8 ಲಕ್ಷ ಭಾರತೀಯರ ಉದ್ಯೋಗಕ್ಕೆ ಸಂಚಕಾರ Read More »

ನರಿ ಬುದ್ದಿಯ ಚೀನಕ್ಕೆ ಪಾಠ ಕಲಿಸಿದ ಪುಟ್ಟ ರಾಷ್ಟ್ರ ಭೂತಾನ್

ದಿಲ್ಲಿ: ಭಾರತದೊಂದಿಗೆ ಗಡಿ ಕ್ಯಾತೆ ತೆಗೆದ ಬಳಿಕ ಪುಟ್ಟ ರಾಷ್ಟ್ರ ಭೂತಾನ್ ಮೇಲೆ ಕಣ್ಣು ಹಾಕಿದ್ದ ಅವಕಾಶವಾದ ಚೀನಕ್ಕೆ ಪುಟ್ಟ ರಾಷ್ಟ್ರ ಭೂತಾನ್ ತಕ್ಕ ತಿರುಗೇಟು ನೀಡಿದೆ.ಭೂತಾನ್ ತನ್ನ ಗಡಿ ಭಾಗದಲ್ಲಿ ನಿರ್ಮಿಸಲು ಹೊರಟಿದ್ದ ವನ್ಯ ಜೀವಿ ಕೇಂದ್ರ ನಿರ್ಮಾಣವನ್ನು ಆಕ್ಷೇಪಿಸಿದ್ದ ಚೀನ ಇದು ವಿವಾದಿತ ಪ್ರದೇಶವಾಗಿದ್ದು ಇಲ್ಲಿ ಹೊಸ ಯೋಜನೆಯನ್ನು ಭೂತಾನ್ ಕೈಗೊಳ್ಳುವಂತಿಲ್ಲ ಎಂದು ತಗಾದೆ ತೆಗೆದಿತ್ತು. ಆದರೆ ಇದಕ್ಕೆ ತಕ್ಕ ತಿರುಗೇಟು ನೀಡಿರುವ ಭೂತಾನ್ ‘ನಾವು ನಿರ್ಮಿಸ ಹೊರಟಿರುವುದು ನಮ್ಮ ಗಡಿಯೊಳಗ. ಹೀಗಾಗಿ ಯಾವ ಕಾರಣಕ್ಕೂ

ನರಿ ಬುದ್ದಿಯ ಚೀನಕ್ಕೆ ಪಾಠ ಕಲಿಸಿದ ಪುಟ್ಟ ರಾಷ್ಟ್ರ ಭೂತಾನ್ Read More »

ದಕ್ಷಿಣ ಆಫ್ರಿಕಾದ ಹಿಂದು ಪಕ್ಷದ ಸ್ಥಾಪಕ ಜಯರಾಜ್ ಕೊರೊನಾಗೆ ಬಲಿ

ಜೊಹಾನ್ಸ್ ಬರ್ಗ್:ದಕ್ಷಿಣ ಆಫ್ರಿಕಾದಲ್ಲಿ ಹಿಂದೂ ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ ಕಳೆದ 50 ವರ್ಷಗಳಿಂದ ಶ್ರಮಿಸುತ್ತಿದ್ದ ಸಮಾಜಸೇವಕ ಮತ್ತು ಸ್ಥಳೀಯ ರಾಜಕಾರಣಿ ಜಯರಾಜ್ ಬಚು (75) ಕೊರೊನಾಗೆ ಬಲಿಯಾಗಿದ್ದಾರೆ. ಹಿಂದೂ ಯುನೈಟೆಡ್ ಮೂವ್‍ಮೆಂಟ್ (ಹಮ್) ಎಂಬ ಏಕೈಕ ಹಿಂದೂ ಪಕ್ಷವನ್ನು ದಕ್ಷಿಣ ಆಫ್ರಿಕಾದಲ್ಲಿ ಸ್ಥಾಪಿಸಿದ್ದ ಜಯರಾಜ್ ಸಮುದಾಯ ಮತ್ತು ಪೊಲಿಟಿಕಲ್ ಪಾರ್ಟಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಡರ್ಬನ್ ನಿವಾಸಿಯಾದ ಅವರಿಗೆ ಒಂದು ವಾರದ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯರಾಜ್ ಬಚು ಶುಕ್ರವಾರ ಸಂಜೆ ಇಹಲೋಕ

ದಕ್ಷಿಣ ಆಫ್ರಿಕಾದ ಹಿಂದು ಪಕ್ಷದ ಸ್ಥಾಪಕ ಜಯರಾಜ್ ಕೊರೊನಾಗೆ ಬಲಿ Read More »

ಈ ಹೊಟೇಲ್‌ ಸಂಪೂರ್ಣ ಸ್ವರ್ಣಮಯ

ವಿಯೆಟ್ನಾಂ: ವಿಯೆಟ್ನಾಂನ ರಾಜಧಾನಿ ಹನೋಯಿಯಲ್ಲಿ ಕೊರೊನಾ ಲಾಕ್‌ ಡೌನ್‌ ಬಳಿಕ ತೆರೆದಿರುವ ಈ ಹೊಟೇಲನ್ನು ನೋಡಿದರೆ ನೀವು ಹುಬ್ಬೇರಿಸುವುದು ಖಂಡಿತ.ಬಹುಮಹಡಿಗಳ ಔ ಯಂಚಗಾರಾ ಹೊಟೇಲ್‌ ಸಂಪೂರ್ಣ ಸ್ವರ್ಣಮಯ.ಅಂದರೆ  ಹೊಟೃಲ್‌ ನ ಒಳಾಂಗಣ ಮತ್ತು ಹೊರಾಂಗಣವನ್ನು ಪೂರ್ಣವಾಗಿ ಚಿನ್ನದಿಂದ ಮಾಡಲಾಗೊದೆ.ಏಲ್ಲ ಬಿಟ್ಟು ಶೌಚಾಲಯದ ಕಮೋಡ್ , ಬೇಸಿನ್‌ ,ಬಾತ್‌ ಟಬ್ ಗಳಿಗೆ ಕೂಡ ಚಿನ್ನದ ಪ್ಲೇಟಿಂಗ್‌ ಮಾಡಲಾಗಿದೆ ಇಲ್ಲವೆ ಚಿನ್ನದ ತಗಡು ಮುಚದಚಲಾಗಿದೆ. ಹೋಟೆಲ್ ಬಗ್ಗೆ ಹೇಳುವುದಕ್ಕೆ ಹತ್ತಾರು ಕಾರಣಗಳು ಇವೆ. 24 ಕ್ಯಾರೆಟ್ ಚಿನ್ನ ಬಳಸಿ, ನಿರ್ಮಿಸಿರುವ

ಈ ಹೊಟೇಲ್‌ ಸಂಪೂರ್ಣ ಸ್ವರ್ಣಮಯ Read More »

ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೊನಾ ತನಿಖೆ- ಮುಂದಿನವಾರ ಚೀನಕ್ಕೆ ನಿಯೋಗ ಭೇಟಿ

ದಿಲ್ಲಿ : ವಿಶ್ವದ 213ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಚೀನ ದೇಶವೇ ಹೊಣೆ ಎಂಬ ಆರೋಪ ಜಾಗತಿಕ ಸಮುದಾಯದಿಂದ ಬಲವಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ತನಿಖೆಗೆ ಮುಂದಾಗಿದ್ದು, ಈ ಕುರಿತಂತೆ ಮುಂದಿನ ವಾರ ತನ್ನ ಒಂದು ನಿಯೋಗವನ್ನು ಚೀನಾಗೆ ಕಳುಹಿಸಲಿದೆ. ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಚೀನ ಉದ್ದೇಶಪೂರ್ವಕವಾಗಿ ಮಾಹಿತಿ ಮುಚ್ಚಿಟ್ಟಿತು. ಅಥವಾ ಮಾಹಿತಿ ನೀಡುವಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಿತು ಎಂಬ ಆರೋಪವನ್ನು

ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೊನಾ ತನಿಖೆ- ಮುಂದಿನವಾರ ಚೀನಕ್ಕೆ ನಿಯೋಗ ಭೇಟಿ Read More »

ಪಾಕಿಸ್ತಾನದಲ್ಲಿ ಹೆಸರುಬೇಳೆ ಕೆಜಿಗೆ 260 ರೂ.

ಆರ್ಥಿಕ ವರ್ಷ 2020ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ. ದಿಲ್ಲಿ : ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದ್ದು ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟವಾಗಿದೆ.  ತರಕಾರಿಗಳ ನಂತರ ದ್ವಿದಳ ಧಾನ್ಯಗಳ ಬೆಲೆಗಳು ಗಗನಕ್ಕೇರಿವೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಪಾಕಿಸ್ಥಾನದ ರೂಪಾಯಿ ಹೆಚ್ಚು ಕುಸಿದಿದೆ. ಆರ್ಥಿಕ ವರ್ಷ 2020 ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಪಾಕಿಸ್ಥಾನದ ಬ್ಯೂರ

ಪಾಕಿಸ್ತಾನದಲ್ಲಿ ಹೆಸರುಬೇಳೆ ಕೆಜಿಗೆ 260 ರೂ. Read More »

error: Content is protected !!
Scroll to Top