ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ
ಉದ್ಯೋಗ ಮಾಹಿತಿSSC (CHSL): ಲೊವರ್ ಡಿವಿಷನಲ್ ಕ್ಲರ್ಕ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು, ವಿದ್ಯಾರ್ಹತೆ: ಪಿಯುಸಿ, ಕೊನೆಯ ದಿನಾಂಕ: 08-06-2023. SBI: ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು. ವಿದ್ಯಾರ್ಹತೆ: ಬಿ.ಇ/ಬಿ.ಟೆಕ್ ಮತ್ತು ಎಂ.ಸಿ.ಎ/ಎಂ.ಎಸ್ಸಿ+ ಸೇವಾನುಭವವಿರಬೇಕು. ಕೊನೆಯ ದಿನಾಂಕ: 19-05-2023 CTET: ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ : 26-05-2023. CRPF: ಎಸ್.ಐ ಮತ್ತು ಎ.ಎಸ್.ಐ ಹುದ್ದೆಗಳು. ವಿದ್ಯಾರ್ಹತೆ: ಪದವಿ/ಬಿ.ಇ/ ಡಿಪ್ಲೋಮಾ ಕೊನೆಯ ದಿನಾಂಕ: 21-05-2023. UGC NET: ರಾಷ್ಟ್ರೀಯ ಉಪನ್ಯಾಸಕರ
ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ Read More »



