ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ
ಉದ್ಯೋಗ ಮಾಹಿತಿMSIL : ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್‌ನಲ್ಲಿ, ಅಸಿಸ್ಟೆಂಟ್ ಮ್ಯಾನೇಜರ್, ಸೇಲ್ಸ್ ಸೂಪರ್ವೆಸರ್, ಸೇಲ್ಸ್ ಇಂಜಿನಿಯರ್, ಅಕೌಂಟೆಂಟ್, ಕ್ಲರ್ಕ್ ಹುದ್ದೆಗಳು. ವಿದ್ಯಾರ್ಹತೆ: ಬಿ.ಇ./ಡಿಪ್ಲೋಮಾ/ಸ್ನಾತ್ತಕೋತ್ತರ ಪದವಿ/ ಪದವಿ. ಕೊನೆಯ ದಿನಾಂಕ:22-07-2023. KEONICS : ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ, ಸಹಾಯಕ ವ್ಯವಸ್ಥಾಪಕರು, (ತಾಂತ್ರಿಕ ಮತ್ತು ತಾಂತ್ರಿಕೇತರ), ಆಪ್ತ ಕಾರ್ಯದರ್ಶಿ, ಹಿರಿಯ ಸಹಾಯಕರು (ತಾಂತ್ರಿಕ ಮತ್ತು ತಾಂತ್ರಿಕೇತರ), ವಿದ್ಯಾರ್ಹತೆ : ಇಂಜಿನಿಯರಿಂಗ್, ಪದವಿ ಕೊನೆಯ ದಿನಾಂಕ:22-07-2023. ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ […]
ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ Read More »




