ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ
KPSC: ವಾಣಿಜ್ಯ ತೆರಿಗೆ ಪರೀಕ್ಷಕರ ಹುದ್ದೆಗಳು. ವಿದ್ಯಾರ್ಹತೆ: ಪದವಿ. ಕೊನೆಯ ದಿನಾಂಕ: 30-10-2023. ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ : ಎಸ್ಸೆಸೆಲ್ಸಿ. ಕೊನೆಯ ದಿನಾಂಕ: 26-10-2023 UGC NET: ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ 2023ಕ್ಕೆ ಅರ್ಜಿ ಅಹ್ವಾನ, ಕೊನೆಯ ದಿನಾಂಕ: 29-10-2023. BEML: ಗ್ರೂಪ್ ‘ಸಿ’ಯ ಮೆಕ್ಯಾನಿಕಲ್, ಇಲೆಕ್ಟ್ಟಿಕಲ್, ಸಿವಿಲ್, ಐಟಿಐ ಟ್ರೈನಿ ಮತ್ತು ಸ್ಟಾಫ್ ನರ್ಸ್ ಹುದ್ದೆಗಳು. ವಿದ್ಯಾರ್ಹತೆ: ಡಿಪ್ಲೋಮಾ / ಬಿ.ಎಸ್ಸಿ ನರ್ಸಿಂಗ್, ಕೊನೆಯ ದಿನಾಂಕ
ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ Read More »




