ಕಾರ್ಕಳ ತಾಲೂಕಿನ ವಿವಿಧೆಡೆ ಗುಡಗು ಸಹಿತ ಗಾಳಿ ಮಳೆ

ಕಾರ್ಕಳ : ಶನಿವಾರ ಸಂಜೆ ಕಾರ್ಕಳ ತಾಲೂಕಿನ ವಿವಿಧೆಡೆ ಮಳೆ ಸುರಿದಿದೆ. ನೆಲ್ಲಿಕಾರು, ಈದು, ಹೊಸ್ಮಾರು, ಬಜಗೋಳಿ, ಕೆರ್ವಾಶೆ, ಶಿರ್ಲಾಲು, ಮುಂಡ್ಲಿ, ಅಜೆಕಾರು ಸೇರಿದಂರೆ ವಿವಿಧೆಡೆ ಗಾಳಿ, ಗುಡುಗು, ಮಿಂಚು, ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.































































































error: Content is protected !!
Scroll to Top