ಕಾರ್ಕಳ : ಮುಡಾರು ವಾಲಿಬಾಲ್ ಫ್ರೆಂಡ್ಸ್ ವತಿಯಿಂದ ಗ್ರಾಮೀಣ ಮಟ್ಟದ ಪುರುಷರ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಕೂಟ – ದುರ್ಗಾಪರಮೇಶ್ವರಿ ಟ್ರೋಫಿ ಮಾ.1ರಂದು ರಾತ್ರಿ 7 ಗಂಟೆಯಿಂದ ಬಜಗೋಳಿಯ ಅಬ್ಬೆಂಜಾಲು ಫ್ರೆಂಡ್ಸ್ ಕ್ಲಬ್‌ನಲ್ಲಿ ನಡೆಯಲಿದೆ.
ಪ್ರವೇಶ ಶುಲ್ಕ 1 ಸಾ.ರೂ. ಇದ್ದು ವಿಜೇತರಿಗೆ ಪ್ರಥಮ 8 ಸಾ. ರೂ. ನಗದು ಹಾಗೂ ಟ್ರೋಫಿ, ದ್ವಿತೀಯ 5 ಸಾ.ರೂ. ನಗದು ಹಾಗೂ ಟ್ರೋಫಿ, ತೃತೀಯ ಮತ್ತು ಚತುರ್ಥ ಸ್ಥಾನ ಪಡೆದವರಿಗೆ ಟ್ರೋಫಿ ಮತ್ತು ಬೆಸ್ಟ್ ಆಟ್ಯಾಕರ್, ಪಾಸರ್ ಮತ್ತು ಆಲ್‌ರೌಂಡರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9880594219 (ಅಂಕಿತ್) ಅಥವಾ 8310873369 (ಶಮಿತ್) ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಾ. 1 : ಬಜಗೋಳಿಯಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಕೂಟ – ಶ್ರೀ ದುರ್ಗಾಪರಮೇಶ್ವರಿ ಟ್ರೋಫಿ





