ಜೆಸಿಐ ಕಾರ್ಕಳ ರೂರಲ್ ಅಧ್ಯಕ್ಷರಾಗಿ ಸೃಜನ್ ಪೂಜಾರಿ – ಕಾರ್ಯದರ್ಶಿಯಾಗಿ ರಕ್ಷಣ್ ಕುಮಾರ್

ಕಾರ್ಕಳ : ಜೆಸಿಐ ರೂರಲ್‌ನ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಸೃಜನ್‌ ಪೂಜಾರಿ ಕಾರ್ಯದರ್ಶಿಯಾಗಿ ರಕ್ಷಣ್‌ ಕುಮಾರ್‌ ಆಯ್ಕೆಯಾಗಿದ್ದಾರೆ. ಸಮೃದ್ಧಿ ಎಂಟರ್‌ಪ್ರೈಸಸ್‌ ಕಚೇರಿಯಲ್ಲಿ ಪೂರ್ವಾಧ್ಯಕ್ಷ ಅರುಣ್ ಮಾಂಜ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾ ಅಧಿಕಾರಿಯಾಗಿ ಸಂತೋಷ್ ಬಂಗೇರ ಕಾರ್ಯನಿರ್ವಹಿಸಿದರು.

ಜತೆ ಕಾರ್ಯದರ್ಶಿಯಾಗಿ ವರ್ಷಿತ್, ಕೋಶಾಧಿಕಾರಿಯಾಗಿ ಹರಿಣಿ ಬಂಗೇರ, ಲೇಡಿ ಜೇಸಿ – ಮಮತಾ ಸಂತೋಷ್ ಜ್ಯೂನಿಯರ್ ಜೇಸಿ -ದಿಯಾ ರಾಜೇಶ್ ಭಂಡಾರಿ, ಉಪಾಧ್ಯಕ್ಷರಾಗಿ ಸಂತೋಷ್ ಹೆಗ್ಡೆ , ಚಿನ್ಮಯಿ ಶೆಣೈ, ಸುಧೀರ್ ಪೂಜಾರಿ, ಅಜಯ್, ನಿರ್ದೆಶಕರಾಗಿ ಪ್ರಶಾಂತ್ ಬಜಗೋಳಿ, ಶಾಲಿನಿ ಸುವರ್ಣ , ಶ್ವೇತಾ ಅರುಣ್, ಸಂಗೀತಾ ನಾಯ್ಕ್, ಕವಿತಾ ತಾರಾನಾಥ್ ಕೋಟ್ಯಾನ್ ಆಯ್ಕೆಯಾದರು.



































































































error: Content is protected !!
Scroll to Top