ಮುದ್ರಾಡಿ ಶಾಲೆಯಲ್ಲಿ ಕಲ್ಪವೃಕ್ಷ ಇಕೋಕ್ಲಬ್ ವತಿಯಿಂದ ನಾಟಿ ಪ್ರಾತ್ಯಕ್ಷಿಕೆ

ಹೆಬ್ರಿ : ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಇಕೋಕ್ಲಬ್ – ಕಲ್ಪವೃಕ್ಷ ವತಿಯಿಂದ ಮುದ್ರಾಡಿ ಹಳೆಬೀಡು ಮನೆ ಕೃಷ್ಣ ಶೆಟ್ಟಿಗಾರ್ ಅವರ ಗದ್ದೆಯಲ್ಲಿ ನಾಟಿ ಪ್ರಾತ್ಯಕ್ಷಿಕೆ ಜರುಗಿತು. ಗಿರಿಜಾ ಶೆಟ್ಟಿಗಾರ್ ವಿದ್ಯಾರ್ಥಿಗಳಿಗೆ ನಾಟಿ ಮಾಡುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಕೃಷ್ಟ ಶೆಟ್ಟಿಗಾರ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸುರೇಖಾ, ಪ್ರತಿಮಾ, ಸುಂದರ ಶೆಟ್ಟಿಗಾರ್, ನಾಗರಾಜ, ಶೇಖರ ಶೆಟ್ಟಿಗಾರ್, ಶಾಲಾ ಮುಖ್ಯ ಶಿಕ್ಷಕಿ ಶ್ರೀನಿವಾಸ ಭಂಡಾರಿ ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ ಬೇಳಂಜೆ ಕಾರ್ಯಕ್ರಮ ನಿರ್ವಹಿಸಿದರು.



































































































error: Content is protected !!
Scroll to Top