ಕಾರ್ಕಳ : ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಆನೆಕೆರೆ ಭವಾನಿ ಮಿಲ್ ಬಳಿಯಿರುವ ಕಾರ್ಲಾ ಸೂಪರ್ ಮಾರ್ಕೆಟ್‌ನಲ್ಲಿ ಗ್ರಾಹಕರಿಗೆ ವಿಶೇಷ ಆಕರ್ಷಕ ಕೊಡುಗೆಗಳನ್ನು ಘೋಷಿಸಲಾಗಿದೆ.

ಒಂದೇ ಸೂರಿನಡಿ ಉತ್ತಮ ಗುಣಮಟ್ಟದ ಎಲ್ಲಾ ರೀತಿಯ ಗೃಹಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದ್ದು, ಹಬ್ಬದ ಕೊಡುಗೆಯಾಗಿ 3000 ರೂ. ಬೆಲೆಯ ವಸ್ತುಗಳ ಖರೀದಿಯೊಂದಿಗೆ 1 ಕೆ.ಜಿ. ಬಾಸ್ಮತಿ ಅಕ್ಕಿ ಉಚಿತ, 2000 ರೂ. ಖರೀದಿಯೊಂದಿಗೆ 2 ಕೆ.ಜಿ. ಫಾರ್ಚೂನ್ ಅಟ್ಟ ಉಚಿತ, 1000 ರೂ. ಖರೀದಿಗೆ 1 ಕೆ.ಜಿ. ಸಕ್ಕರೆ ಉಚಿತವಾಗಿ ದೊರೆಯಲಿದೆ. ಇದರೊಂದಿಗೆ ಸ್ಪ್ರೈಟ್, ಹನಾ, ಡಿಟರ್‌ಜೆಂಟ್, ಸರ್ಫ್ ಎಕ್ಸೆಲ್, ವಾಸೆಲಿನ್, ಶಾಂಪೂ, ಸೋಫ್ ಇನ್ನಿತರ ಗೃಹೋಪಯೋಗಿ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ದರ ಇರಲಿದೆ. ಈ ಆಫರ್ ಮಾ. 25ರಂದು ಆರಂಭಗೊಂಡು 31ರವರೆಗೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 9008497454 ಮಾಲಕ ದೀಕ್ಷಿತ್ ಜೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



















