ಕುಕ್ಕುಂದೂರು ಜಯರಾಜ್‌ ಮುದ್ಯ ನಿಧನ

ಕಾರ್ಕಳ : ಕುಕ್ಕುಂದೂರು ಗ್ರಾಮದ ಗುಡ್ಡೆಗುತ್ತು ಜಯರಾಜ್‌ ಮುದ್ಯ (56) ಅವರು ಜ. 10ರಂದು ನಿಧನ ಚೆನ್ನೈಯಲ್ಲಿ ನಿಧನ ಹೊಂದಿದರು. ಚೆನ್ನೈಯಲ್ಲಿ ಹೊಟೇಲ್‌ ವ್ಯವಹಾರ ನಡೆಸುತ್ತಿದ್ದ ಅವರು ಹೃದಯಾಘಾತಕ್ಕಿಡಾದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.































































error: Content is protected !!
Scroll to Top