ಇಂದು ಕೋಟಿ ಚೆನ್ನಯ ಥೀಮ್‌ ಪಾರ್ಕ್‌ನಲ್ಲಿ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ

ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೋಟಿ ಚೆನ್ನಯ ಥೀಮ್‌ ಪಾರ್ಕ್‌ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಇಂದು (ಸೆ. 16) ಮಧ್ಯಾಹ್ನ 3 ಗಂಟೆಗೆ ಕೋಟಿ ಚೆನ್ನಯ ಥೀಮ್‌ ಪಾರ್ಕ್‌ನಲ್ಲಿ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಭಾಗವತರಾಗಿ ಭರತ್‌ ಶೆಟ್ಟಿ ಸಿದ್ದಕಟ್ಟೆ, ಮದ್ದಲೆ -ಆನಂದ ಗುಡಿಗಾರ್‌ ಕೆರ್ವಾಶೆ, ಚೆಂಡೆ- ರವಿರಾಜ್‌ ಜೈನ್‌, ಚಕ್ರತಾಳ- ವೆಂಕಟೇಶ್‌ ಕಾರ್ಕಳ, ಮುಮ್ಮೇಳ ಕಲಾವಿದರಾಗಿ ರಾಧಾಕೃಷ ಕಲ್ಜಾರ್‌, ಶ್ರೀರಮಣಾಚರ್‌ ಕಾರ್ಕಳ, ಡಾ. ಶ್ರುತಕೀರ್ತಿ ರಾಜ್‌ ಉಜಿರೆ, ಡಾ. ಮಹೇಶ್‌ ಸಾಣೂರು ಇರಲಿದ್ದಾರೆ.









































































































































































error: Content is protected !!
Scroll to Top