ಮಹಾಲಸಾ ಫಾರ್ಮಾ ಆ್ಯಂಡ್ ಸರ್ಜಿಕಲ್ಸ್‌ – ಹಿರಿಯ ನಾಗರಿಕರು ಮತ್ತು ಮಧುಮೇಹಿಗಳಿಗೆ ಬೇಕಾದ ವೈದ್ಯಕೀಯ ಸಲಕರಣೆ ಲಭ್ಯ

ಕಾರ್ಕಳ : ನಗರದ ಮಾರುಕಟ್ಟೆ ಬಳಿಯ ಸಪ್ತಗಿರಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಮಹಾಲಸಾ ಫಾರ್ಮಾ ಆ್ಯಂಡ್ ಸರ್ಜಿಕಲ್ಸ್‌ ನಲ್ಲಿ ಎಲ್ಲ ವೈದ್ಯಕೀಯ ಹಾಗೂ ಸರ್ಜಿಕಲ್‌ ಉಪಕರಣಗಳು ಲಭ್ಯವಿದೆ. ಹಿರಿಯ ನಾಗರಿಕರಿಗೆ ಬೇಕಾಗುವ ವೀಲ್‌ ಚೇರ್‌, ಕಮೊಡ್‌ ವೀಲ್‌ ಚೇರ್‌, ವಾಕರ್‌, ವಿವಿಧ ಬಗೆಯ ವಾಕಿಂಗ್‌ ಸ್ಟಿಕ್‌, ಎಲ್ಬೋ ಸ್ಟಿಕ್‌, ಕಾಟ್‌, ಏರ್‌ ಬೆಡ್‌, ವಾಟರ್‌ ಬೆಡ್‌, ಫೋಲ್ಡಿಂಗ್‌ ಕಾಟ್‌ ವಿತ್‌ ಬೆಡ್ ಲಭ್ಯವಿದೆ. ಮಧುಮೇಹಿ ಮತ್ತು ಗಂಟು ನೋವಿನಿಂದ ಬಳಲುವವರಿಗೆ ಬೇಕಾದ ಎಂಸಿಆರ್‌ ಅಥವಾ ಎನ್‌ಸಿಪಿ ಪಾದರಕ್ಷೆಗಳು, ಪಾದದ ಸಮಸ್ಯೆಯಿರುವವರಿಗೆ ಬೇಕಾದ ಉಪಕರಣಗಳು ದೊರೆಯುತ್ತವೆ. ಹೆಚ್ಚಿನ ಮಾಹಿತಿಗಾಗಿ 9980772827, 9342188006 ನಂಬರಿಗೆ ಸಂಪರ್ಕಿಸಬಹುದು.



















































































error: Content is protected !!
Scroll to Top