ನಿಟ್ಟೆ ಡಾ.ಎನ್ಎಸ್ಎಎಂ ಪದವಿ ಪೂರ್ವ ಕಾಲೇಜು ಶೇ. 100 ಫಲಿತಾಂಶ

ಕಾರ್ಕಳ : 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಂಗ ಸಂಸ್ಥೆಯಾದ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜು100% ಫಲಿತಾಂಶವನ್ನು ದಾಖಲಿಸಿದೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ನೀತಾ ನಾಯಕ್ ಅವರು 590 (ENG-95, HIN-98, PHY-99, CHEM-98, MATHS-100, CS-100) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 7ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿ ವಿಶಿತಾ 588 (ENG-90, HIN-98, PHY-100, CHEM-100, MATHS-100, CS-100) ಅಂಕದೊಂದಿಗೆ ರಾಜ್ಯಕ್ಕೆ 9ನೇ ಸ್ಥಾನ ಗಳಿಸಿರುತ್ತಾರೆ. ವಿದ್ಯಾರ್ಥಿ ಚಿರಾಗ್ ಸಂದೇಶ್ ಶೆಟ್ಟಿ (ENG -90, HIN- 98, PHY -100, CHEM-94, MATHS-99, CS-100) ಹಾಗೂ ವಿಶ್ಮಿತಾ ವಿ. ಸಾಲ್ಯಾನ್ (ENG-95, KAN-95, PHY-99, CHEM-93, MATHS-99, BIO-98) ಅಂಕಗಳನ್ನು ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ವಿನಿಶಾ ವಯಲೆಟ್ ಸೀಕ್ವೆರಾ (ENG-90, HIN-95, ECO-98, BS-100, A/C-100, CS-100) 583 ಅಂಕ, ನಿಶಾ ಯು. ಶೆಟ್ಟಿ (ENG-90, KAN-98, ECO-96, BS-100, A/C-100, CS-99) 583 ಅಂಕ, ದೀಕ್ಷಾ (ENG-97, HIN-96, ECO-96, BS-95, A/C-98, CS-100) 582 ಅಂಕ, ದಿಶಾ ಯು. ಶೆಟ್ಟಿ (ENG-90, KAN-99, ECO-97, BS-100, A/C-96, CS-98) 580 ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.



















































































error: Content is protected !!
Scroll to Top