ಮಾ. 8 : ಜೋಡುರಸ್ತೆಯಲ್ಲಿ 6. 50 ಕೋ. ರೂ. ವೆಚ್ಚದ ವಿವಿಧ ಕಾಮಗಾರಿಗಳ ಲೋಕಾರ್ಪಣೆ

ಕಾರ್ಕಳ : ಜೋಡುರಸ್ತೆಯಲ್ಲಿ 6.50 ಕೋ. ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿವಿಧ ಕಾಮಗಾರಿಗಳ ಲೋಕಾರ್ಪಣಾ ಕಾರ್ಯಕ್ರಮ ಸಚಿವ ವಿ. ಸುನೀಲ್‌ ಕುಮಾರ್‌ ಅವರ ನೇತೃತ್ವದಲ್ಲಿ ಮಾ. 8ರಂದು ಸಂಜೆ 6 ಗಂಟೆಗೆ ಜರುಗಲಿದೆ. 6.50 ಕೋ. ರೂ ಅನುದಾನದಲ್ಲಿ 550 ಮೀ. ಉದ್ದಕ್ಕೆ ರಸ್ತೆಯ ಎರಡು ಬದಿಯಲ್ಲಿ ಆರ್‌.ಸಿ.ಸಿ ಚರಂಡಿ, ಕಾಲುದಾರಿ ಮತ್ತು ಇಂಟರ್‌ಲಾಕ್‌ ಅಳವಡಿಕೆ, ರಸ್ತೆಯನ್ನು ಎರಡು ಕಡೆ ಅಗಲೀಕರಣಗೊಳಿಸಿ ಡಾಂಬರೀಕರಣ, ಕಾಲುದಾರಿ ಮತ್ತು ರಸ್ತೆಯ ಮಧ್ಯೆ ವಾಹನ ಪಾರ್ಕಿಂಗ್‌ ಮಾಡಲು ಇಂಟರ್‌ಲಾಕ್‌ ವ್ಯವಸ್ಥೆ ಹಾಗೂ ಕಾಲುದಾರಿಯ ಮೇಲ್ಭಾಗದಲ್ಲಿ ಮತ್ತು ರಸ್ತೆಯ ಡಿವೈಡರ್‌ನಲ್ಲಿ ಅಲಂಕಾರಿಕಾ ದಾರಿದೀಪಗಳನ್ನು ಅಳವಡಿಸಲಾಗಿದೆ.





























































































error: Content is protected !!
Scroll to Top