Thursday, December 2, 2021
spot_img
Homeಸ್ಥಳೀಯ ಸುದ್ದಿಪಾಜೆಗುಡ್ಡೆ : ಬೈಕ್‌ ಕಾರಿಗೆ ಢಿಕ್ಕಿ- ಸವಾರನಿಗೆ ಗಾಯ

ಪಾಜೆಗುಡ್ಡೆ : ಬೈಕ್‌ ಕಾರಿಗೆ ಢಿಕ್ಕಿ- ಸವಾರನಿಗೆ ಗಾಯ

ಕಾರ್ಕಳ : ಪಾಜೆಗುಡ್ಡೆ ಸಮೀಪ ಬೈಕ್‌ ಕಾರಿಗೆ ಢಿಕ್ಕಿ ಹೊಡೆದ ಘಟನೆ ಸೆ. 21ರಂದು ಸಂಭವಿಸಿದ್ದು, ಪರಿಣಾಮ ಬೈಕ್‌ ಸವಾರ ಗಾಯಗೊಂಡಿದ್ದಾರೆ. ನೆಲ್ಲಿಕಾರು ನಿವಾಸಿ ಸೊಹೈಲ್‌ ಖಾನ್‌ ಗಾಯಗೊಂಡಿದ್ದು, ಕಾರ್ಕಳ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!