Thursday, December 2, 2021
spot_img
Homeರಾಜ್ಯವಿಜಯ್‌ ಮಲ್ಯ ದಿವಾಳಿ: ಲಂಡನ್‌ ಕೋರ್ಟ್‌ ಘೋಷಣೆ

ವಿಜಯ್‌ ಮಲ್ಯ ದಿವಾಳಿ: ಲಂಡನ್‌ ಕೋರ್ಟ್‌ ಘೋಷಣೆ

ಭಾರತದ ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಪಡೆದು ಇಂಗ್ಲೆಂಡ್‌ನಲ್ಲಿ ತಲೆ ಮರೆಸಿಕೊಂಡಿದ್ದ ವಿಜಯ್‌ ಮಲ್ಯಗೆ ಇದೀಗ ಲಂಡನ್‌ ಹೈಕೋರ್ಟ್‌ ದಿವಾಳಿ ಎಂದು ಘೋಷಿಸಿ ಬಿಗ್‌ ಶಾಕ್‌ ನೀಡಿದೆ.
ಲಂಡನ್‌ ಕೋರ್ಟ್‌ನ ಈ ಘೋಷಣೆಯಿಂದ ಸಾಲ ವಸೂಲಾತಿಗೆ ಬ್ಯಾಂಕ್‌ಗಳ ದಾರಿ ಮತ್ತಷ್ಟು ಸಲೀಸಾಗಿದೆ. ಭಾರತದ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಫ್ರಾನ್ಸ್‌ನಲ್ಲಿನ 14 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟುಗೋಲು ಹಾಕಿಕೊಂಡಿತ್ತು.
ಕೋರ್ಟ್‌ ನ ಈ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸುವುದಾಗಿ ಮಲ್ಯ ಹೇಳಿದ್ದಾರೆ. ಆದರೆ ಇದಕ್ಕೆ ಅನುಮತಿ ನಿರಾಕರಿಸಲಾಗಿದೆ. ಭಾರತದಲ್ಲಿರುವ ತಮ್ಮ ಆಸ್ತಿಗೆ ಭದ್ರತೆ ನೀಡಬೇಕೆಂದು ಲಂಡನ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!