ಉದ್ಯೋಗ ಮಾಹಿತಿ- ಪೊಲೀಸ್ ಹುದ್ದೆಗಳಿಗೆ‌ ಅರ್ಜಿ ಆಹ್ವಾನ

ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ನೇರ ನೇಮಕಾತಿ
ಅರ್ಹತೆ: ದ್ವಿತೀಯ ಪಿಯುಸಿ ಉತ್ತೀರ್ಣ.
168 ಸೆ.ಮೀ. ಎತ್ತರ ಇರಬೇಕು.

ಹುದ್ದೆಗಳು
ಮಂಗಳೂರು ನಗರ-135 ಹುದ್ದೆಗಳು.
ದ.ಕ. ಜಿಲ್ಲೆ-68ಹುದ್ದೆಗಳು.
ಉಡುಪಿ ಜಿಲ್ಲೆ-81 ಹುದ್ದೆಗಳು.

ವಯೋಮಿತೀ : ಕನಿಷ್ಟ 19 ವರ್ಷ
ಗರಿಷ್ಟ – ಸಾಮಾನ್ಯ ವರ್ಗ 25 ವರ್ಷ
SC /ST/ OBC -27ವರ್ಷ

ವೇತನ ಶ್ರೇಣಿ: ರೂ.23500-47650. ಅಂದರೆ ಸುಮಾರು ರೂ.34000.00 ವೇತನ

ಅರ್ಜಿ ಸಲ್ಲಿಸಲು ಪ್ರಾರಂಭ – 25.05.2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 25.06.2021
ಅರ್ಜಿ ಶುಲ್ಕ ಸಮೀಪದ ಅಂಚೆ ಕಚೇರಿಯಲ್ಲಿ ಪಾವತಿಸಬಹುದು.

ಬೇಕಾಗುವ ದಾಖಲೆ

  1. ಎಸ್‌ಎಸ್‌ಎಲ್‌ಸಿ ಮಾರ್ಕ್ ಕಾರ್ಡ್
  2. ಪಿಯುಸಿ ಮಾರ್ಕ್ ಕಾರ್ಡ್
  3. ಆಧಾರ್ ಕಾರ್ಡ್
  4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  5. ಕನ್ನಡ ಮಾಧ್ಯಮ
  6. ಗ್ರಾಮೀಣ ವಿಧ್ಯಾಭ್ಯಾಸ ಪ್ರಮಾಣ ಪತ್ರ
  7. 4 ಪಾಸ್ಪೋರ್ಟ್ ಸೈಜ್ ಪೋಟೋ.

















































































error: Content is protected !!
Scroll to Top