ಕಾರ್ಕಳ : ಬಾಲಾಜಿ ಆರ್ಕೇಡ್ ಕಾರ್ ಸ್ಟ್ರೀಟ್ನಲ್ಲಿರುವ ಹೆಸರಾಂತ ಕೇಕ್ ತಯಾರಿಕಾ ಸಂಸ್ಥೆ ರಿಬ್ಬನ್ಸ್ ಆ್ಯಂಡ್ ಬಲೂನ್ಸ್ನಲ್ಲಿ ಗ್ರಾಹಕರಿಗೆ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಫರ್ ನೀಡಲಾಗಿದೆ. 2 ಸಾವಿರ ರೂ. ಮೌಲ್ಯದ ಕೇಕ್ ಅಥವಾ ಬೇಕರಿ ಐಟಂ ಖರೀದಿಸಿದಲ್ಲಿ 1 ಕೂಪನ್ ನೀಡಲಾಗುವುದು. ಪ್ರಥಮ ಬಹುಮಾನ-ಸ್ಕೂಟರ್, ದ್ವಿತೀಯ ಬಹುಮಾನ-2 ಎಲ್ಇಡಿ ಟಿವಿ, ತೃತೀಯಾ ಬಹುಮಾನ-3 ವಾಷಿಂಗ್ ಮೆಷಿನ್ ಹಾಗೂ ಸಮಾಧಾನಕರ ಬಹುಮಾನವಾಗಿ 20 ಸೈಕಲ್ ಕೂಪನ್ ವಿಜೇತರಿಗೆ ನೀಡಲಾಗುವುದು. ಜ. 3ರಂದು ಡ್ರಾ ನಡೆಯಲಿದ್ದು ಫಲಿತಾಂಶವನ್ನು ನ್ಯೂಸ್ ಕಾರ್ಕಳ ವೆಬ್ ತಾಣದಲ್ಲಿ ಪ್ರಕಟಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9082345253 ಸಂಪರ್ಕಿಸಬಹುದಾಗಿದೆ.








































