ಕಾರ್ಕಳ : ಕಾರ್ಕಳ– ಅಜೆಕಾರು ರಾಜ್ಯ ಹೆದ್ದಾರಿಯ ಹಿರ್ಗಾನ ಚರ್ಚ್ ಬಳಿ ಸ್ಕೂಟರ್ (KA20EE 6085) ಹಾಗೂ ಬುಲೆಟ್ (KA20EW 2873)ಮಧ್ಯೆ ಡಿಕ್ಕಿ ಡಿ. 25ರಂದು ಡಿಕ್ಕಿ ಸಂಭವಿಸಿದೆ. ಪರಿಣಾಮ ಸ್ಕೂಟರ್ ಸವಾರ ಹಿರ್ಗಾನ ಗ್ರಾಮದ ಅಶೋಕ್ ಶೆಟ್ಟಿ ಗಾಯಗೊಂಡಿರುತ್ತಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿರ್ಗಾನ: ಸ್ಕೂಟರ್ ಬೈಕ್-ಡಿಕ್ಕಿ : ಸವಾರನಿಗೆ ಗಾಯ



























































