ಕರುಣಾಳು ಬಾ ಬೆಳಕು ಯೋಜನೆಗೆ ಶಾರದಾ ಮಹಿಳಾ ಮಂಡಲದಿಂದ ದೇಣಿಗೆ

ಕಾರ್ಕಳ, ಡಿ.7 : ರೋಟರಿ ಆನ್ಸ್ ಕ್ಲಬ್ ಹಾಗೂ ಯುವವಾಹಿನಿ ಪ್ರಯೋಜಿತ ಕರುಣಾಳು ಬಾ ಬೆಳಕು ಯೋಜನೆಯಡಿ ಬಡವರ ಮನೆಗೆ ಸೋಲಾರ್ ದೀಪ ಅಳವಡಿಸಲು ಶಾರದಾ ಮಹಿಳಾ ಮಂಡಳಿ ವತಿಯಿಂದ 8 ಸಾವಿರ ರೂ. ನೀಡಲಾಯಿತು. ಮಹಿಳಾ ಮಂಡಲ ಅಧ್ಯಕ್ಷೆ ವಾರಿಜಾ ವಿ‌. ಕಾಮತ್ ಅವರು ರೋಟರಿ ಆ್ಯನ್ಸ್ ಅಧ್ಯಕ್ಷೆ ರಮಿತಾ ಶೈಲೇಂದ್ರರಿಗೆ ಚೆಕ್ ಹಸ್ತಾಂತರಿಸಿದರು.



































































































error: Content is protected !!
Scroll to Top