
ಮುಂಬಯಿ, ಆ. 16: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಚೇತನ್ ಚೌಹಾನ್ ಅವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅವರು ಭಾರತವನ್ನು 40 ಟೆಸ್ಟ್ ಪಂದ್ಯಗಳಲ್ಲಿ ಸುನಿಲ್ ಗಾವಸ್ಕರ್ ಜೊತೆಗೆ ಆರಂಭಿಕ ದಾಂಡಿಗರಾಗಿ ದಾಖಲೆಗಳನ್ನು ಮಾಡಿದ್ದರು. ನಂತರ ಭಾರತೀಯ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿ ಸಂಸದರಾಗಿದ್ದರು. ಎದಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.