ಕಾರ್ಕಳ : ಕರಿಯಕಲ್ಲು ಸಾರ್ವಜನಿಕ ಹಿಂದೂ ರುದ್ರ ಭೂಮಿಗೆ ಸ್ಥಳೀಯರು ಸುಣ್ಣಬಣ್ಣ ಬಳಿಯುವ ಕಾರ್ಯ ಮಾಡಿದರು. ಪುರಸಭೆ ಮಾಜಿ ಸದಸ್ಯ ಪ್ರಕಾಶ್ ರಾವ್ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಜ್ಞಾನದೇವ, ದಾಮೋದರ್ ರಾವ್ ಜೋಡುಕಟ್ಟೆ, ಸುರೇಶ್ ಕುಲಾಲ್, ರಾಜೇಶ್ ರಾವ್, ರಮೇಶ್ ಪೂಜಾರಿ, ನಾಗೇಶ್ ರಾವ್, ರಾಜೇಶ್ ಶೆಟ್ಟಿ, ಸಂತೋಷ್ ರಾವ್, ಕೃಷ್ಣ ನಾಯ್ಕ್, ಗಿರೀಶ್ ರಾವ್, ರಾಜಾರಾಂ, ಸುರೇಂದ್ರ ರಾವ್, ಪ್ರಜ್ವಲ್ ಆಲ್ವಿನ್ ಡಿʼಸೋಜಾ, ಹರೀಶ್ ಪೂಜಾರಿ, ತಾರಾನಾಥ್, ಸತೀಶ್ ರಾವ್ ಪಾಲ್ಗೊಂಡರು.
ಕರಿಯಕಲ್ಲು ರುದ್ರಭೂಮಿಯಲ್ಲಿ ಶ್ರಮದಾನ
