ಆಂಟಿಗೆ ಕಿಸ್‌ ಕೊಟ್ಟು ಕೊರೊನಾ ಅಂಟಿಸಿಕೊಂಡ ಅಜ್ಜ

ಪುತ್ತೂರು, ಜು. 29 : ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ರಸಿಕ ಅಜ್ಜನೊಬ್ಬ ಪಕ್ಕದ ಬಾಡಿಗೆ ಮನೆಯಲ್ಲಿದ್ದ ಮಹಿಳೆಗೆ ಕಿಸ್ ಕೊಡಲು ಹೋಗಿ ಕೊರೊನಾ ಮೈಮೇಲೆ ಎಳೆದುಕೊಂಡು ಪಜೀತಿ  ಮಾಡಿಕೊಂಡಿದ್ದಾರೆ.

ಈ ಅಜ್ಜ  ಮಹಾ ರಸಿಕ. ಊರಿನ ಜನರೆಲ್ಲ ಮೊದಲು ಈ ವಿಷಯದಲ್ಲಿ ತುಂಬಾ ಗಲಾಟೆ ಮಾಡಿದ್ದರೂ  ಈ ಮನುಷ್ಯ ತನ್ನ ಚಾಳಿ ಬಿಟ್ಟಿರಲಿಲ್ಲ. ಎಲ್ಲೆದೆ ಕೊರೊನಾ ಹಾವಳಿಯಿದ್ದು ಸಾಮಾಜಿಕ ಅಂತರ ಪಾಲನೆ ಅನಿವಾರ್ಯ. ಹೀಗಿದ್ದರೂ ಚಾಳಿ ಬಿಡದ ಅಜ್ಜ   ಹೊಸದಾಗಿ ಬಾಡಿಗೆಗೆ ಬಂದ ಆಂಟಿಗೆ ಕಿಸ್‌  ಕೊಡಲು ಹೋಗಿದ್ದಾರೆ.  

ಆದರೆ  ಮಹಿಳೆಗೆ ಕೊರೊನಾ  ಪಾಸಿಟಿವ್ ಇದ್ದಿದ್ದು ಅಜ್ಜನಿಗೆ ತಿಳಿದಿರಲಿಲ್ಲ. ಒಂದೇ  ಕಿಸ್‌ ಗೆ ಅಜ್ಜನಿಗೆ ಕೊರೊನಾ ವೈರಸ್‌ ಅಂಟಿಕೊಂಡಿದೆ. ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

error: Content is protected !!
Scroll to Top