ಸಂದೀಪ್-ಅಕ್ಷತಾ July 29, 2020 / By Newskarkala Desk ಕಾರ್ಕಳದ ನೂರಾಲ್ ಬೆಟ್ಟು ದಿ. ಕುಮಾರಯ್ಯ ಕಡಂಬ ಅವರ ಪುತ್ರ ಸಂದೀಪ್ ಅವರ ವಿವಾಹವು ಹಾವೇರಿ ದಿ. ಶೇಖಪ್ಪ ಅವರ ಪುತ್ರಿ ಅಕ್ಷತಾ ಅವರೊಂದಿಗೆ ನಲ್ಲೂರು ಬಸದಿಯಲ್ಲಿ ಜು. 8ರಂದು ನೆರವೇರಿತು. Share this:WhatsAppTweetTelegram