ಸಾಮಾನ್ಯ ನ್ಯಾಯವಾದಿ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ
ಪಾರದರ್ಶಕ ಆಡಳಿತ ವ್ಯವಸ್ಥೆಯೊಂದಿಗೆ ಸುಖಿ ರಾಜ್ಯದ ನಿರ್ಮಾಣ ಅಹಿಂದಾ ಸಿದ್ಧಾಂತ ಸಿದ್ದರಾಮಯ್ಯ ಗೆಲುವಿಗೆ ಕಾರಣ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು ಒಬ್ಬ ಸಾಮಾನ್ಯ ನ್ಯಾಯವಾದಿಯಾಗಿದ್ದುಕೊಂಡು 1983ರಲ್ಲಿ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ರಾಜ್ಯದ 7ನೇ ವಿಧಾನಸಭೆ ಪ್ರವೇಶಿಸಿದ ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಮುಂದೆ ಈ ರಾಜ್ಯದ ಅರ್ಥ ಮಂತ್ರಿಯೂ ಸೇರಿ ವಿವಿಧ ಖಾತೆಗಳನ್ನು ನಿಭಾಯಿಸಿ, ಎರಡು ಅವಧಿಗೆ ಉಪಮುಖ್ಯಮಂತ್ರಿಯಾಗಿ, ಮತ್ತೆರಡು ಅವಧಿಗೆ ಪ್ರತಿಪಕ್ಷ ನಾಯಕನಾಗಿ, ಮತ್ತೆ ರಾಜ್ಯದಲ್ಲಿ 5 ವರ್ಷ ಪೂರ್ಣಾವಧಿ […]
ಸಾಮಾನ್ಯ ನ್ಯಾಯವಾದಿ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ Read More »










