ನಾನಾ ಪಾಟೇಕರ್ – ಅಭಿಮಾನದ ನಾನಾ ಮುಖಗಳು
✍️ ಉಮಾಭಾರತಿ ತುಳುನಾಡಿನ ಜೊತೆ ಆತ್ಮೀಯ ನಂಟು ಹೊಂದಿದ್ದ ನಟ ಕೋರಿ ರೊಟ್ಟಿ ಎಂದರೆ ಪಂಚಪ್ರಾಣ ಮುಂಬಯಿಯ ಮಾಟುಂಗದಲ್ಲಿರುವ ಕರ್ನಾಟಕ ಸಂಘದ ಸಭಾಗೃಹದಲ್ಲಿ ಮರಾಠಿ ನಾಟಕವೊಂದರ ಪ್ರೀಮಿಯರ್ ಶೋ. ಮರಾಠಿಗರು ಸಿನಿಮಾದಷ್ಟೇ ನಾಟಕವನ್ನು ಪ್ರೀತಿಸುತ್ತಾರೆ. ಅಂದು ಸುಮಾರು ಒಂದು ಸಾವಿರದಷ್ಟು ಆಸನಗಳಿರುವ ಸಭಾಗೃಹ ಹೌಸ್‌ಫುಲ್ ಆಗಿ ಪ್ರೇಕ್ಷಕರು ಜಾಗ ಸಿಕ್ಕಿದಲ್ಲೆಲ್ಲ ನಿಂತಿದ್ದರು. ಪಿನ್‌ಡ್ರಾಪ್ ಸೈಲೆನ್ಸ್‌ನಲ್ಲಿ ನಾಟಕ ಶುರುವಾಯಿತು. ಬಹಳ ಗಂಭೀರವಾದ ನಾಟಕ, ಮಧ್ಯಂತರದ ವಿರಾಮವೂ ಇಲ್ಲದೆ ಬರೋಬ್ಬರಿ ಎರಡೂವರೆ ಗಂಟೆ ಸಾಗಿದ ನಾಟಕ ಮುಗಿದು ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ
ನಾನಾ ಪಾಟೇಕರ್ – ಅಭಿಮಾನದ ನಾನಾ ಮುಖಗಳು Read More »










