ಉದ್ಯಮ ಸಂತ ರತನ್ ನವಲ್ ಟಾಟಾ ನಿರ್ಗಮನ
ಅವರು ಲೆಜೆಂಡ್ ಆದದ್ದು ಸುಮ್ಮನೆ ಅಲ್ಲ! ಭಾರತದ ಅತೀ ಶ್ರೇಷ್ಠ ಉದ್ಯಮಿಯಾದ ರತನ್ ಟಾಟಾ ನಮ್ಮನ್ನು ಅಗಲಿದ್ದಾರೆ. ಅವರಿಗೆ 87 ವರ್ಷ ಪ್ರಾಯ ಆಗಿತ್ತು. ಅವರಿಗೆ ಭಾರತರತ್ನ ಯಾವಾಗಲೋ ಸಿಗಬೇಕಿತ್ತು ಎಂಬ ಅಭಿಪ್ರಾಯ ಇಂದು ದೇಶದಾದ್ಯಂತ ಮತ್ತೆ ಗಟ್ಟಿಯಾಗಿ ಕೇಳಿ ಬರುತ್ತಿದೆ.ಅವರ ಮಾನವೀಯ ಗುಣಗಳ ಬಗ್ಗೆ ಹತ್ತು ಹಲವು ಬಾರಿ ನಾನು ಬರೆದಿದ್ದೇನೆ. ಅವರು ತಮ್ಮ ಸಂಪತ್ತಿನ ಅರ್ಧ ಭಾಗವನ್ನು ಈಗಾಗಲೇ ದಾನ ಮಾಡಿ ಆಗಿದೆ! ಕೋರೋನ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಪರಿಹಾರ ನಿಧಿಗೆ 500 ಕೋಟಿ […]
ಉದ್ಯಮ ಸಂತ ರತನ್ ನವಲ್ ಟಾಟಾ ನಿರ್ಗಮನ Read More »








