ಉಳಿಸಿಕೊಟ್ಟ ರಸ್ತೆಗೆ ವಕೀಲರದ್ದೇ ಹೆಸರಿಟ್ಟ ಬೆಂಗಳೂರಿನ ಜನತೆ
ನ್ಯಾಯವಾದಿ ರಮೇಶ್‌ಚಂದ್ರ ಹೆಬ್ರಿ ರಸ್ತೆ ಕಸ್ತೂರಿ ಬಡಾವಣೆ ಹೆಬ್ರಿ : ಸುಮಾರು ಇಪ್ಪತ್ತು ವರ್ಷಗಳ ಬೆಂಗಳೂರಿನ ರಾಜಗೋಪಾಲ ನಗರ ಮತ್ತು ಲಗ್ಗೆರೆ ನಡುವಿನ ಕಸ್ತೂರಿ ಬಡಾವಣೆಯ ರಸ್ತೆ ಸಮಸ್ಯೆಯ ಪ್ರಕರಣದಲ್ಲಿ ಬಡಾವಣೆಯ ನಿವಾಸಿಗಳಿಗೆ ಜಯ ದೊರಕಿಸಿಕೊಟ್ಟ ವಕೀಲ ಹೆಬ್ರಿ ಮೂಲದ ರಮೇಶ್‌ಚಂದ್ರ ಅವರ ಹೆಸರನ್ನೇ ರಸ್ತೆಗೆ ಇಟ್ಟು ನಿವಾಸಿಗಳು ಅಭಿನಂದಿಸಿದ್ದಾರೆ. ಬಡಾವಣೆಗೆ ಪ್ರಮುಖ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಇಬ್ಬರು ಪ್ರಭಾವಿ ವ್ಯಕ್ತಿಗಳು ಆಕ್ರಮಿಸಿಕೊಂಡು ಅದು ತಮ್ಮ ನಿವೇಶನ ಎಂದು ಜಾಗವನ್ನು ಬಂದ್ ಮಾಡಿ ವಾಹನಗಳ ಸಂಚಾರಕ್ಕೆ
ಉಳಿಸಿಕೊಟ್ಟ ರಸ್ತೆಗೆ ವಕೀಲರದ್ದೇ ಹೆಸರಿಟ್ಟ ಬೆಂಗಳೂರಿನ ಜನತೆ Read More »









