ಸೀತಾನದಿಯಲ್ಲಿ ಸರಣಿ ಅಪಘಾತ : ಚಾಲಕ ಸಾವು
ಈಚರ್-ಟಿಪ್ಪರ್, ಜೀಪು,ಕಾರು ನಡುವೆ ಅಪಘಾತ ಹೆಬ್ರಿ : ಹೆಬ್ರಿಯ ಸೀತಾನದಿ ಜಕ್ಕನಮಕ್ಕಿ ಬಳಿ ಹೆಬ್ರಿ-ಆಗುಂಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಟಿಪ್ಪರ್ ಮತ್ತು ಈಚರ್ ವಾಹನ ನಡುವೆ ನಡೆದ ಭೀಕರ ಅಪಘಾತದಲ್ಲಿ ಈಚರ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ರಾತ್ರಿ 7 ಗಂಟೆ ಹೊತ್ತಿಗೆ ಆಗುಂಬೆ ಕಡೆಯಿಂದ ಬರುತ್ತಿದ್ದ ಈಚರ್ ವಾಹನ ಎದುರುಗಡೆಯಿಂದ ಬಂದ ಟಿಪ್ಪರ್ಗೆ ಢಿಕ್ಕಿ ಹೊಡೆದ ಪರಿಣಾಮ ಈಚರ್ ಚಾಲಕ ಕೊಪ್ಪ ಮೂಲದ ಬಾಲಕೃಷ್ಣ ಜಿ. (58) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಿಪ್ಪರ್ ಹಿಂದೆ ಬರುತ್ತಿದ್ದ ಕಾರುಗಳು
ಸೀತಾನದಿಯಲ್ಲಿ ಸರಣಿ ಅಪಘಾತ : ಚಾಲಕ ಸಾವು Read More »










